Wednesday, April 21, 2021

ರಾಮ ರಾಮ ರಾಮ್ ರಾಮ್ ರಾಮ್…

ರಾಮ ರಾಮ ರಾಮ್ ರಾಮ್ ರಾಮ್...

ಬೆಂಗಳೂರಲ್ಲಿ ಶವ ಸಾಗಣೆ ಸುಲಿಗೆ: 13 ಕಿ.ಮೀ.ಗೆ 60 ಸಾವಿರ ರೂ.!

newsics.com ಬೆಂಗಳೂರು: ಕೊರೋನಾ ಅಬ್ಬರದಿಂದ ಹೆಣಗಳ ಸಾಲು ಸಾಲು. ಶವಗಳನ್ನು ಹೊತ್ತ ಆಂಬುಲೆನ್ಸ್ ಗಳ ಮೈಲುದ್ದ ಕ್ಯೂ. ಇನ್ನೊಂದೆಡೆ ಶವಾಗಾರ, ಚಿತಾಗಾರಗಳಲ್ಲಿ...

ಮತ್ತೆ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

newsics.com ಬೆಂಗಳೂರು: ನಿರೀಕ್ಷೆಯಂತೆ ಏಪ್ರಿಲ್ 25ರಂದು ನಡೆಯಬೇಕಿದ್ದ ಕರ್ನಾಟಕ‌ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮತ್ತೆ ಮುಂದೂಡಿಕೆಯಾಗಿದೆ. ಪರೀಕ್ಷೆಯ...

ಮೇ 4ರವರೆಗೆ SSLC ತರಗತಿ ಸ್ಥಗಿತ

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಹಿನ್ನೆಲೆಯಲ್ಲಿ ಮೇ 4 ರವರೆಗೆ ಎಸ್ ಎಸ್ ಎಲ್ ಸಿ ತರಗತಿಗಳನ್ನು ಶಿಕ್ಷಣ...

ಸಂಸದ ಶಶಿ ತರೂರ್’ಗೆ ಕೊರೋನಾ, ತಾಯಿ, ಸಹೋದರಿಗೂ ಸೋಂಕು

newsics.com ನವದೆಹಲಿ: ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಬುಧವಾರ(ಏ.21) ಕೊರೋನಾ ಸೋಂಕು ದೃಢಪಟ್ಟಿದೆ. ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್...

ಪಂಚೇಂದ್ರಿಯಗಳಲ್ಲಿ ನೆಲೆಸಲಿ ಶ್ರೀರಾಮ

ರಾಮನ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಕೊರೋನಾ ಕಾಲದ ಈ ಸಮಯವನ್ನು ಎದುರಿಸಲು ಶ್ರೀರಾಮ ನಮಗೆ ಧೈರ್ಯ, ಸಮಚಿತ್ತ, ನಿರ್ವಿಕಾರತೆ, ಸಾಮರ್ಥ್ಯ, ಚಾತುರ್ಯ ದಯಪಾಲಿಸಲಿ. * ಸಮಾಹಿತ newsics.com@gmail.com ಆತ ಶ್ರೀರಾಮ. ನಿರ್ವಿಕಾರಿ. ಆದರ್ಶ ಪುತ್ರ. ತಂದೆಯ...

ಜೈಲಿಗೆ ಡ್ರಗ್ಸ್ ಸಾಗಿಸುತ್ತಿದ್ದ ಬೆಕ್ಕಿನ ಸೆರೆ!

newsics.com ಮಧ್ಯ‌ಅಮೆರಿಕ: ಜೈಲಿಗೆ ಗಾಂಜಾ, ಕೊಕೇನ್ ಸೇರಿದಂತೆ ಡ್ರಗ್ಸ್ ಅನ್ನು ಸಾಗಿಸುತ್ತಿದ್ದ ಬೆಕ್ಕನ್ನು ಸೆರೆಹಿಡಿದಿದ್ದಾರೆ. ಪನಮಾದ ನುವಾ ಎಸ್ಪೆರಾನ್ಜಾ ಜೈಲಿನ ಬಳಿ ಇತ್ತೀಚೆಗೆ ಅಧಿಕಾರಿಗಳು ಬಿಳಿ ಬಣ್ಣದ ಬೆಕ್ಕೊಂದನ್ನು ಹಿಡಿದಿದ್ದಾರೆ. ಅದರ ಕುತ್ತಿಗೆಯಲ್ಲಿ ಡ್ರಗ್ಸ್ ಕಟ್ಟಿದ...

ಫುಟ್ ಪಾತ್ ನಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಕ್ರಿಮಿನಲ್ ಮೊಕದ್ದಮೆ : ಹೈಕೋರ್ಟ್ ಆದೇಶ

newsics.com ಬೆಂಗಳೂರು: ಜನರ ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಫುಟ್ ಪಾತ್ ನಲ್ಲಿ ವಾಹನಗಳ ಪಾರ್ಕಿಂಗ್ ಮಾಡಿದರ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜನ ಸಾಮಾನ್ಯರು ನಗರದಲ್ಲಿ ಫುಟ್...

ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಅಂತ್ಯ

newsics.com ಬೆಂಗಳೂರು: ಹದಿನೈದು ದಿನಗಳ ಬಳಿಕ ಬುಧವಾರ(ಏ.21) ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕವಾಗಿ ಅಂತ್ಯವಾಗಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಸತತ 15 ದಿನಗಳ ನಂತರ 1.2 ಲಕ್ಷ ಸಾರಿಗೆ ನೌಕರರು ತಮ್ಮ...

ನೆಟ್ಟಿಗರ ಪ್ರಶಂಸೆ ಗಿಟ್ಟಿಸಿದ ಗರ್ಭಿಣಿ ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆ

newsics.com ದಂತೇವಾಡ:  ಸುಡು ಬಿಸಿಲಿನಲ್ಲಿಯೂ ಕರ್ತವ್ಯಕ್ಕೆ ಹಾಜರಾಗಿರುವ ಗರ್ಭಿಣಿ ಪೊಲೀಸ್ ಅಧಿಕಾರಿಯ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಮೆಚ್ಚುಗೆ ಗಳಿಸಿದೆ. ದಂತೆವಾಡದಲ್ಲಿ ಡಿ ಎಸ್ ಪಿ  ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ  ಶಿಲ್ಪಾ ಸಾಹು ಅವರ...

ಪ್ರಮುಖ

ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ಕೊರೋನಾ ಸೋಂಕು

newsics.com ಬೆಂಗಳೂರು:  ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಹಾಗೂ ಯಡೂರಿನ 1008 ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ  ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು...

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

newsics.com ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕೊರೋನಾ ಅಬ್ಬರ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬುಧವಾರದಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ದೇವರ ದರ್ಶನ, ಸೇವೆ, ತೀರ್ಥ ಪ್ರಸಾದ ವಿತರಣೆ, ಅನ್ನ...

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್  ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ  ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ರಮೇಶ್ ಪೋಖ್ರಿಯಾಲ್...

ಕೊವಾಕ್ಸಿನ್ ಮೂರನೇ ಹಂತದ ಪ್ರಯೋಗ: ಶೇಕಡ 78 ಪರಿಣಾಮಕಾರಿ

newsics.com ಹೈದರಾಬಾದ್: ಮಾರಕ ಕೊರೋನಾ ತಡೆ ಲಸಿಕೆ ಕೊವಾಕ್ಸಿನ್ ನ ಮೂರನೇ ಹಂತದ ಪ್ರಯೋಗದ ತಾತ್ಕಾಲಿಕ ಅಧ್ಯಯನ ವರದಿ ಪ್ರಕಟಿಸಲಾಗಿದೆ.  ಕ್ಲಿನಿಕಲ್ ದಕ್ಷತೆ ಒಟ್ಟಾರೆಯಾಗಿ ಶೇಕಡ 78...

ನಾಸಿಕ್’ನಲ್ಲಿ ಆಕ್ಸಿಜನ್ ಸೋರಿಕೆ: ಮೃತರ ಸಂಖ್ಯೆ 22 ಕ್ಕೆ ಏರಿಕೆ

newsics.com ನಾಸಿಕ್: ಮಹಾರಾಷ್ಟ್ರದ ನಾಸಿಕ್ ನ ಆಸ್ಪತ್ರೆಯಲ್ಲಿ ಆಮ್ಲಜನಕ ದೊರೆಯದೆ ಮೃತಪಟ್ಟ ಕೊರೋನಾ ಸೋಂಕಿತರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ. ನಾಸಿಕ್ ನ ಡಾ. ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ...

ಆಲಾಪ

ರಾಮ ರಾಮ ರಾಮ್ ರಾಮ್ ರಾಮ್…

ರಾಮ ರಾಮ ರಾಮ್ ರಾಮ್ ರಾಮ್...

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ

ರಾಗ: ದುರ್ಗಾ (36:44)ಗಾಯನ: ಪದ್ಮಶ್ರೀ ಪಂಡಿತ್ ಎಂ. ವೆಂಕಟೇಶಕುಮಾರ್ತಬಲಾ: ಪಂ. ರವೀಂದ್ರ ಯಾವಗಲ್ Rag: Durga Pt Venkateshkumar

ರಾಮ ರಾಮ ರಾಮ್ ರಾಮ್ ರಾಮ್…

ರಾಮ ರಾಮ ರಾಮ್ ರಾಮ್ ರಾಮ್...

ಮದುವೆ ವಾರ್ಷಿಕ ಸಂಭ್ರಮದಲ್ಲಿ ಅಭಿಷೇಕ್ ದಂಪತಿ: ಶುಭ ಹಾರೈಸಿದ ಟೀನಾ ಅಂಬಾನಿ

newsics.com ಮುಂಬೈ:  ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಅವರು ತಮ್ಮ ಮದುವೆಯ 14ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.  ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಶುಭ  ಹಾರೈಸಿದ್ದಾರೆ. ಮಾಜಿ ನಟಿ...

ಸೋಲಿನ ಮಧ್ಯೆ ಹುಟ್ಟು ಹಬ್ಬ ಆಚರಿಸಿದ ಕೆ ಎಲ್ ರಾಹುಲ್

newsics.com ಮುಂಬೈ:  ಪಂಜಾಬ್ ತಂಡದ  ನಾಯಕ ಕೆ ಎಲ್ ರಾಹುಲ್ ಭಾನುವಾರ ದಿಲ್ಲಿ  ಕ್ಯಾಪಿಟಲ್ಸ್ ವಿರುದ್ಧ ಜಯದ ನಿರೀಕ್ಷೆಯಲ್ಲಿದ್ದರು. ಗೆದ್ದರೆ ಸಂಭ್ರಮ ಆಚರಿಸುವ ಪ್ಲಾನ್ ಮಾಡಿದ್ದರು. ಇದಕ್ಕೆ ಕಾರಣ ಕೂಡ ಇತ್ತು. ಭಾನುವಾರ ಕೆ ಎಲ್...

ಬಿಗ್ ಬಾಸ್ ಮನೆಯಿಂದ ಹೊರಬಂದ ವಿಶ್ವನಾಥ್

newsics.com ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ಗಾಯಕ ವಿಶ್ವನಾಥ್ ಹೊರಬಂದಿದ್ದಾರೆ. ಈಗಾಗಲೇ ಐವರು ಎಲಿಮಿನೇಟ್ ಆಗಿದ್ದು, ಆರನೇ ಸದಸ್ಯನಾಗಿ ವಿಶ್ವನಾಥ್ ಎಲಿಮಿನೇಟ್ ಆಗಿದ್ದಾರೆ. ಈ ವಾರ ಮಂಜು ಪಾವಗಡ, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ,...

ಹತ್ತಿರ ಇದ್ದರೂ ದೂರ ದೂರ – ಇದು ಖುಷ್ಬೂ – ಸುಂದರ್ ಕಥೆ

newsics.com ಚೆನ್ನೈ: ಕೊರೋನಾ ಸೋಂಕಿಗೆ ತುತ್ತಾಗಿ ಇದೀಗ ಗುಣಮುಖರಾಗಿರುವ ಖ್ಯಾತ ನಟಿ ಖುಷ್ಬೂ ಸುಂದರ್ ಅವರ ಪತಿ ಸುಂದರ್ ಅವರು ಇದೀಗ ಐಸೋಲೇಷನ್ ನಲ್ಲಿದ್ದಾರೆ. ಒಂದು ವಾರ ಐಸೋಲೇಷನ್ ನಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ. ಚೆನ್ನೈ...

ಲೈಫ್‌ಸ್ಟೈಲ್‌

- Advertisement -

ಸಾಹಿತ್ಯ

ಈ ಹೊತ್ತಿನ ಪ್ರಾರ್ಥನೆ…

♦ ಗೋಪಾಲ ತ್ರಾಸಿ newsics.com@gmail.com ದಿನ ಬೆಳಗಾದರೆ ಹೊರಗೆ ಒಳಗೆ ಅದೆಷ್ಟು ಯುದ್ಧಗಳು ಎನಿತು ಸಹಿಸುವುದು ಪ್ರಶಾಂತ ಸಾವನ್ನಲ್ಲ; ಘೋರ ಬದುಕನ್ನು ಕಾರ್ಯ ಕಾರಣ ಬೆಳಕಿನಷ್ಟು ಸ್ಪಷ್ಟ ಕಪಟ ರಾಜಕೀಯ ಕುಟಿಲ ರಾಜಕಾರಣಿಗಳಿಗೆ ನಿಜ ರಾಜಧರ್ಮ ದೀಕ್ಷೆ ಮನುಜ ಕುಲಕ್ಕೆ ಮಾನವೀಯ ಸ್ಪರ್ಶ ಸುಖ ನಮ್ಮೊಳಗೆ ಯುದ್ಧ ನಿರತ...

108 ವರ್ಷಗಳ ಹಿರಿಯಜ್ಜ ಪ್ರೊ.ವೆಂಕಟಸುಬ್ಬಯ್ಯ

ಕನ್ನಡದ ಭಾಷಾ ತಜ್ಞ, ನಿಘಂಟು ತಜ್ಞ, ಶತಾಯಿಷಿ, ಶಬ್ದಬ್ರಹ್ಮ ಎಲ್ಲರ ಪ್ರೀತಿಯ ಪ್ರೊ.ವೆಂಕಟಸುಬ್ಬಯ್ಯನವರು ಇಹಲೋಕ ತೊರೆದಿದ್ದಾರೆ. ಚೈತನ್ಯದ ಚಿಲುಮೆಯಾಗಿ, ಭಾಷೆಯ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಿದ್ದ ಹಿರಿಯಜ್ಜ ಜಿ.ವಿ. ನಿಘಂಟು ರಚನೆಯಂಥ ಕಾರ್ಯಗಳ...

ಕೊನೆ…

♦ ಡಾ.ಅಜಿತ್ ಹರೀಶಿ newsics.com@gmail.com ಕೊನೆ ಕಾನ ನಡುಮಧ್ಯೆ ಎಬ್ಬಿಸಿದ ಭವನ ಭೂಪ ಆಪತ್ತೆಂದು ಮಹಲಿಗೆ ಆಲ ತೆಂಗು ಮಾವು ಕಾಡು ಮರಗಳ ಕಡಿಸಿ ಬೇಲಿ ಸುತ್ತ ಬೋಳಿಸಿ ಆನೆಗಳ ಪಥ ಬದಲಿಸಿದ ಎಲ್ಲಿಂದಲೋ ಹಾರಿಬಂದ ಲೋಹದ ಹಕ್ಕಿ ಅಲ್ಲಿಯೇ ಧರೆಗುರುಳಿ ಭಸ್ಮ! ದನಿ ತಟಾಕು ಸಾಕು ಹಿಗ್ಗುತ್ತದೆ ಹೊಟ್ಟೆ ಹಿಡಿಸಿದಷ್ಟು ಕಂಡಾಪಟ್ಟೆ ಉಣ ಬಡಿಸುವ ಅಮ್ಮನಿಗೆ ಗದರಿಸುವ ನಾನು ಹೃದಯ ಬಿರಿಯುವಷ್ಟು ಪ್ರೀತಿ ಸುರಿಯುವ ಅವಳ ವಿಷಯದಲ್ಲಿ ಮೌನಿ

ಬೊಗಸೆಯಲ್ಲೊಂದು ಹೂ ನಗೆ

'ಬೊಗಸೆಯಲ್ಲೊಂದು ಹೂ ನಗೆ’ ಅಂಜನಾ ಹೆಗಡೆ ಅವರ ನೆನಪುಗಳ ಲಹರಿ. ಈ ಲಹರಿಯಲ್ಲಿ ಓದುಗ ಸ್ವತಃ ತಾನು ಕಳೆದುಹೋಗುತ್ತಾನೆ. ಇದು ಅಂಜನಾ ಹೆಗಡೆ ಬರಹದ ತಾಕತ್ತು. ಭಾನುವಾರ(ಏ.18) ಬೆಳಗ್ಗೆ 10 ಗಂಟೆಗೆ ಬಸವನಗುಡಿಯ...

ಅನಾವರಣ

ರೌಂಡ್ ಟೇಬಲ್

error: Content is protected !!