ಸಸಿ ರಕ್ಷಣೆ, ಬೆಳವಣಿಗೆಗೆ ಜಿಯೋ ಟ್ಯಾಗಿಂಗ್

newsics.com ಮೈಸೂರು: ಕರ್ನಾಟಕ ಅರಣ್ಯ ಇಲಾಖೆ ಬರೀ ಸಸಿ ನೆಟ್ಟು ಸುಮ್ಮನೇ ಕೂರುವ ಹಾಗಿಲ್ಲ. ಇನ್ನು ಮುಂದೆ ಸಸಿಗಳನ್ನು ನೆಡುವ ಜೊತೆಗೆ ಜಿಯೋ ಟ್ಯಾಗಿಂಗ್ ಮತ್ತು ಆಡಿಟ್ ಅಳವಡಿಸಬೇಕು. ಏಕೆಂದರೆ, ಸಸಿಗಳ ಬೆಳವಣಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಜಿಯೋ ಟ್ಯಾಗಿಂಗ್ ಮತ್ತು ಆಡಿಟ್ ಕಲೆ ಹಾಕಲಾಗುತ್ತದೆ.ಅದರಲ್ಲೂ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕು ಉಳಿದಿದೆ ಎಷ್ಟು ಸತ್ತು ಹೋಗಿದೆ ನಿಖರವಾದ ಮಾಹಿತಿ ಈ ಜಿಯೋ ಟ್ಯಾಕ್ ನೀಡುತ್ತದೆ. ಇನ್ನೂ ಈ ಕುರಿತಾದ ವರದಿಯನ್ನು ಮೂರು ತಿಂಗಳ ಒಳಕ್ಕೆ … Continue reading ಸಸಿ ರಕ್ಷಣೆ, ಬೆಳವಣಿಗೆಗೆ ಜಿಯೋ ಟ್ಯಾಗಿಂಗ್