ಮಳೆಗಾಲ ಶುರುವಾಗಿದೆ… ಇದು ಶೀತ- ಕೆಮ್ಮಿನ ಸಮಯ, ಮನೆಯಲ್ಲೇ ಮಾಡಿ ಕುಡಿಯಿರಿ ಕಷಾಯ

newsics.com ಮಳೆಗಾಲ ಶುರುವಾಗಿದೆ. ಹೀಗಾಗಿ ಇದು ಶೀತ ಮತ್ತು ಕೆಮ್ಮು ಕಾಡುವ ಸಮಯ. ಮಕ್ಕಳು ಹಾಗೂ ವಯಸ್ಕರ ಮೇಲೂ ಮಳೆಗಾಲ ಪರಿಣಾಮ ಬೀರುತ್ತದೆ. ಶೀತ, ಕೆಮ್ಮು ಬಿಡದೇ ಕಾಡಬಹುದು. ಅಂದಮಾತ್ರಕ್ಕೆ ಭಯ ಬೇಕಿಲ್ಲ. ವೈದ್ಯರ ಬಳಿಗೆ ಹೋಗಬೇಕೆಂದೇನೂ ಇಲ್ಲ. ಮನೆಯಲ್ಲೇ ಕಷಾಯ ತಯಾರಿಸಿ ಒಂದೆರಡು‌ ದಿನ ಕುಡಿದರೆ ಶೀತ, ಕೆಮ್ಮು ದೂರವಾಗುತ್ತದೆ. ಇದು ಶೀತ,‌‌ ಕೆಮ್ಮು ಅಷ್ಟೇ ಅಲ್ಲ, ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಸಾಮಾನ್ಯ ಶೀತ-ಕೆಮ್ಮಿಗೆ ಕಷಾಯ ಪರಿಣಾಮಕಾರಿ ಮನೆಮದ್ದು. ಹಾಗಾದರೆ, ಈ ಕಷಾಯ ತಯಾರಿಸೋದು ಹೇಗೆ? … Continue reading ಮಳೆಗಾಲ ಶುರುವಾಗಿದೆ… ಇದು ಶೀತ- ಕೆಮ್ಮಿನ ಸಮಯ, ಮನೆಯಲ್ಲೇ ಮಾಡಿ ಕುಡಿಯಿರಿ ಕಷಾಯ