ಭೂಮಿ ಶೆಟ್ಟಿ ರಗಡ್ ಲುಕ್ ಫೋಟೋ ವೈರಲ್‌!

newsics.com ಬೆಂಗಳೂರು :ಕಿನ್ನರಿ ನಟಿ ಭೂಮಿ ಶೆಟ್ಟಿ ಇದೀಗ ರಗಡ್ ಲುಕ್ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಿನ್ನ ವಿಭಿನ್ನವಾಗಿರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ಭೂಮಿ ಶೆಟ್ಟಿ ಅವರು ಸಖತ್ ಕ್ಯೂಟ್ ಌಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರೆಡ್ ಬ್ಯಾಕ್ಗ್ರೌಂಡ್ನಲ್ಲಿ ಬ್ಲಾಕ್ ಕಲರ್ ಲಾಂಗ್ ಸಿಂಗಲ್ ಪೀಸ್ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಭೂಮಿ ಶೆಟ್ಟಿ ಲುಕ್ಗೆ ಫುಲ್ ಫಿದಾ ಆಗಿಬಿಟ್ಟಿದ್ದಾರೆ. … Continue reading ಭೂಮಿ ಶೆಟ್ಟಿ ರಗಡ್ ಲುಕ್ ಫೋಟೋ ವೈರಲ್‌!