ದಿನ ಭವಿಷ್ಯ: 06-07-2024 ಕಟಕ- ಉದ್ಯೋಗದಲ್ಲಿ ಉತ್ತಮ ಯಶಸ್ಸು, ಧನುಸ್ಸು- ಅನಿರೀಕ್ಷಿತ ಧನ ಲಾಭ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

newsics.com ಇಂದಿನ ರಾಶಿ ಭವಿಷ್ಯ 6 ಜುಲೈ 2024, ಶನಿವಾರ ಮೇಷ ಸ್ವಂತ ಪ್ರತಿಭೆಗೆ ಉತ್ತಮ ಪುರಸ್ಕಾರ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ವರಮಾನ ದೊರೆಯಲಿದೆ. ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯಲ್ಲಿಯೂ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುತ್ತಾರೆ. ನಿಮಗೆ ಅರಿಯದ ವಿಚಾರವನ್ನು ಬೇರೆಯವರೊಂದಿಗೆ ಚರ್ಚಿಸಿ ತಿಳಿದುಕೊಳ್ಳುವಿರಿ. ಸೋದರ ಅಥವಾ ಸೋದರಿಯ ಜತೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಅದೃಷ್ಟದ ಸಂಖ್ಯೆ: 1 ಅದೃಷ್ಟದ ದಿಕ್ಕು: ಈಶಾನ್ಯ ಅದೃಷ್ಟದ ಬಣ್ಣ: ತಿಳಿ ಹಸಿರು ವೃಷಭ ಉದ್ಯೋಗ ಬದಲಿಸುವ ಯೋಗವಿದ್ದು ಅದರಿಂದ ಉತ್ತಮ … Continue reading ದಿನ ಭವಿಷ್ಯ: 06-07-2024 ಕಟಕ- ಉದ್ಯೋಗದಲ್ಲಿ ಉತ್ತಮ ಯಶಸ್ಸು, ಧನುಸ್ಸು- ಅನಿರೀಕ್ಷಿತ ಧನ ಲಾಭ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?