ಎದೆ ಹಾಲಿನ ಬ್ಯಾಂಕ್ ಮುಚ್ಚಿಸಿದ ಮುಸ್ಲಿಂ ಧರ್ಮ ಗುರುಗಳು

newsics.com ಪಾಕಿಸ್ತಾನ : ಪಾಕಿಸ್ತಾನದ ವೈದ್ಯರ ಮಹತ್ವಾಕಾಂಕ್ಷೆಯ ಹಾಲಿನ ಬ್ಯಾಂಕ್ ಕಾರ್ಯಾಚರಣೆ 12 ದಿನಗಳಲ್ಲೇ ನಿಂತು ಹೋಗಿದೆ. ಸಾವಿರಾರು ನವಜಾತ ಶಿಶುಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಸ್ಲಾಮಿಕ್ ರಿಪಬ್ಲಿಕ್  ಆಫ್ ಪಾಕಿಸ್ತಾನದ ಕರಾಚಿಯಲ್ಲಿ ಸ್ಥಾಪನೆಯಾಗಿದ್ದ ಮೊದಲ ‘ಎದೆ ಹಾಲಿನ ಬ್ಯಾಂಕ್’  ಅನ್ನು ಉದ್ಘಾಟನೆಯಾದ 12 ದಿನಗಳಲ್ಲೇ ಮುಚ್ಚಲಾಗಿದೆ. ಇಸ್ಲಾಮಿಕ್ ಧರ್ಮಗುರುಗಳು ಮತ್ತು ಸಂಸ್ಥೆಗಳು ಹೊರಡಿಸಿದ ಫತ್ವಾಗಳನ್ನು ಅನುಸರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಯುನಿಸೆಫ್ (UNICEF) ಸಹಯೋಗದೊಂದಿಗೆ ಸಿಂಧ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ನಿಯೋನಾಟಾಲಜಿಯ (SICHN) ವೈದ್ಯರು … Continue reading ಎದೆ ಹಾಲಿನ ಬ್ಯಾಂಕ್ ಮುಚ್ಚಿಸಿದ ಮುಸ್ಲಿಂ ಧರ್ಮ ಗುರುಗಳು