ಗರ್ಭಿಣಿಯರು ಲೈಂಗಿಕ ಸಂಪರ್ಕ ಹೊಂದಬಹುದಾ? ಯಾವ ಸಮಯ ಸೂಕ್ತ?

newsics.com ಗರ್ಭಾವಸ್ಥೆ ಎನ್ನುವುದು ಪ್ರತಿ‌ ಹೆಣ್ಣಿಗೂ ಸುಮಧುರ ಭಾವದ ಸಮಯ. ಅಷ್ಟೇ ಅಲ್ಲ, ಬದುಕಿನ ಮುಖ್ಯ ಘಟ್ಟಗಳಲ್ಲಿ ಒಂದು. ತಾಯಿಯಾಗಬೇಕೆಂಬುದು ಪ್ರತಿ ಹೆಣ್ಣಿನ ಅದಮ್ಯ ಬಯಕೆ. ಗರ್ಭಾವಸ್ಥೆಯ ಸಮಯದಲ್ಲಿ ಎಷ್ಟು ಆರೈಕೆ ಮಾಡಿದರೂ ಸಾಲುವುದಿಲ್ಲ. ಗರ್ಭ ಧರಿಸಿದ ಮೊದಲ ಮೂರು ತಿಂಗಳು ಆಕೆಯ ದೇಹ ಭ್ರೂಣದ ಬೆಳವಣಿಗೆಯ ಜತೆ ಹೊಂದಿಕೊಳ್ಳಬೇಕಾಗುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಹಲವು ಬದಲಾವಣೆಗಳಾಗುತ್ತವೆ. ಅದ್ದರಿಂದ ಗರ್ಭಿಣಿಯ ಕಾಳಜಿ ಬಹಳ ಮುಖ್ಯವಾಗುತ್ತದೆ. ಗರ್ಭಾವಸ್ಥೆಯ ಅವಧಿಯಲ್ಲಿ ಲೈಂಗಿಕತೆ ನಡೆಸಬಹುದಾ? ಅಥವಾ ಇಲ್ಲವಾ ಎನ್ನುವ ಗೊಂದಲ ಹಲವರದು. ಸೂಕ್ತ … Continue reading ಗರ್ಭಿಣಿಯರು ಲೈಂಗಿಕ ಸಂಪರ್ಕ ಹೊಂದಬಹುದಾ? ಯಾವ ಸಮಯ ಸೂಕ್ತ?