ಬಿಕಿನಿಯಲ್ಲಿ ಸಖತ್ ಮಿಂಚಿದ ನಟಿ ಲಕ್ಷ್ಮೀ ರೈ!

newsics.com ಬಾಲಿವುಡ್‌ನ ಹಾಟ್ ಬೆಡಗಿಯರಲ್ಲಿ ಲಕ್ಷ್ಮೀ ರೈ ಸಹ ಒಬ್ಬರು. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಿಂಚಿದ ಈ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿಯೂ ಫುಲ್ ಕ್ರೇಜ್ ಹೊಂದಿದ್ದಾರೆ. ಮಾದಕ ನಟಿ ಲಕ್ಷ್ಮೀ ಇತ್ತೀಚೆಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಈಕೆ ಸೌಂದರ್ಯ ಪಡ್ಡೆಗಳ ಕಣ್ಣಿಗೆ ಹಬ್ಬ ಉಂಟುಮಾಡಿದ್ದಾಳೆ. ಈ ನಟಿ ಇತ್ತೀಚೆಗೆ ಇನ್ಸ್ಟಾದಲ್ಲಿ ಮಾದಕ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಹಾಕಿದ್ದು, ರಾಯ್ ಲಕ್ಷ್ಮಿ ಸೆಕ್ಸಿಯೆಸ್ಟ್ ಬಿಕಿನಿ ಮತ್ತು ಸ್ವಿಮ್‌ಸೂಟ್ ಫೋಟೋಗಳು ನೆಟ್ಟಿಗರ ಅಭಿಪ್ರಾಯಗಳಿಗೆ ದಾರಿ ಮಾಡಿಕೊಟ್ಟಿವೆ. ಈ ಚೆಲುವೆ ದಕ್ಷಿಣದಲ್ಲಿ ಲಕ್ಷ್ಮೀ … Continue reading ಬಿಕಿನಿಯಲ್ಲಿ ಸಖತ್ ಮಿಂಚಿದ ನಟಿ ಲಕ್ಷ್ಮೀ ರೈ!