ಗೋವಾಗೆ ಹೋಗೋ ಮುನ್ನ ಎಚ್ಚರ!

newsics.com ಗೋವಾಗೆ ಹೋಗಿ ಬೀಚ್ಗಳ ಅಂಚಿನಲ್ಲಿ ಕುಳಿತು ಎಣ್ಣೆ ಹೊಡೆಯಬೇಕು, ಸಖತ್ ಎಂಜಾಯ್ ಮಾಡಬೇಕು ಎಂಬ ಕನಸು ಎಲ್ಲರಿಗೂ ಇದ್ದೇ ಇರುತ್ತೆ. ಆದರೆ, ಈ ಕನಸು ಕಾಣುತ್ತಿರೋರಿಗೆ ಗೋವಾ ಸರ್ಕಾರ ಶಾಕ್ ಕೊಟ್ಟಿದೆ. ಸದ್ಯ ಹೀಗೆ ಗೋವಾ ಬೀಚ್ಗಳಲ್ಲಿ ಕಾನೂನು ಮೀರಿ ಎಣ್ಣೆ ಹೊಡೆಯಲು ಹೋಗಿ ಎಷ್ಟೋ ಮಂದಿ ಭಾರೀ ದಂಡ ಕಟ್ಟಿದ್ದಾರೆ. ಗೋವಾ ಸರ್ಕಾರ ಕೇವಲ 1 ವರ್ಷದಲ್ಲಿ ಬರೋಬ್ಬರಿ 4.4 ಲಕ್ಷ ರೂ. ದಂಡ ಸಂಗ್ರಹ ಮಾಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ … Continue reading ಗೋವಾಗೆ ಹೋಗೋ ಮುನ್ನ ಎಚ್ಚರ!