ಯಾವ ವಯಸ್ಸಲ್ಲಿ ಎಷ್ಟು ಗಂಟೆ ನಿದ್ರಿಸಬೇಕು ಗೊತ್ತಾ..?

newsics.com ನಮ್ಮ ಆರೋಗ್ಯದ ಒಂದು ಭಾಗವಾದ ನಿದ್ರೆಯನ್ನು ಎಷ್ಟು ಗಂಟೆಯವರೆಗೆ ಮಾಡಬೇಕು. ಎಷ್ಟು ಗಂಟೆಯ ನಿದ್ದೆ ಮಾಡುವುದರಿಂದ ನಮ್ಮ ಆರೋಗ್ಯ ಮತ್ತಷ್ಟು ವೃದ್ಧಿಯಾಗಬಹುದು ಅಂತ ನೋಡ್ತಾ ಹೋಗುವುದಾದ್ರೆ, ಇತ್ತೀಚೆಗೆ ನಡೆಸಲ್ಪಟ್ಟ ಸಿಡಿಸಿ ಅಂದ್ರೆ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರದ ಅಧ್ಯಯನ ಹೇಳುವ ಪ್ರಕಾರ ಆಯಾ ವಯಸ್ಸಿಗೆ ಆಯಾ ಆಯಾ ಸಮಯ ನಿದ್ದೆ ಮಾಡಬೇಕು ಎಂದು ಹೇಳಲಾಗಿದೆ. ನಿದ್ರೆಯ ವಿಷಯವಾಗಿ ನಡೆದಿರುವ ಈ ಅಧ್ಯಯನದಲ್ಲಿ 18 ರಿಂದ 60 ವಯಸ್ಸಿನವರೆಲ್ಲಾ ಕಡ್ಡಾಯವಾಗಿ 7 ಗಂಟೆಗಳ ಕಾಲ ನಿದ್ರೆಯನ್ನು … Continue reading ಯಾವ ವಯಸ್ಸಲ್ಲಿ ಎಷ್ಟು ಗಂಟೆ ನಿದ್ರಿಸಬೇಕು ಗೊತ್ತಾ..?