ಭಾರತದ ಪುರುಷರಿಗೆ ರೊಮ್ಯಾನ್ಸೇ ಗೊತ್ತಿಲ್ಲ, ಅದಕ್ಕೇ ಅವರ ಜತೆ ನಾನು ಡೇಟಿಂಗ್ ಮಾಡಲ್ಲ ಎಂದ ಚೇತನಾ ಚಕ್ರವರ್ತಿ! ವೈರಲ್ ವಿಡಿಯೊ ನೋಡಿ

newsics.com ಭಾರತೀಯ ಯುವಕರಿಗೆ ಡೇಟಿಂಗ್, ರೊಮ್ಯಾನ್ಸ್, ಮನೆ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಏನೂ ತಿಳಿಯುವುದಿಲ್ಲ, ಹೀಗಾಗಿ ನಾನು ಭಾರತೀಯ ಪುರುಷರ ಜತೆ ಡೇಟಿಂಗ್ ಮಾಡುವುದಿಲ್ಲ ಎಂದು ಸಂಬಂಧ ಮತ್ತು ಜೀವನ ತರಬೇತುದಾರಳೆಂದು ಕರೆಸಿಕೊಂಡಿರುವ ಚೇತನಾ ಚಕ್ರವರ್ತಿ ಹೇಳಿದ್ದಾರೆ. ಚೇತನಾ ಚಕ್ರವರ್ತಿಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಚೇತನಾ ಮಾತಿನಿಂದ ರೊಚ್ಚಿಗೆದ್ದಿರುವ ಯುವಕರು ಸೋಷಿಯಲ್ ಮೀಡಿಯಾದಲ್ಲಿ ಚೇತನಾ ವಿರುದ್ಧ ಬಗೆ ಬಗೆಯ ಕಮೆಂಟ್ ಹಾಕುತ್ತಿದ್ದಾರೆ. ಈ ಯುವತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದ … Continue reading ಭಾರತದ ಪುರುಷರಿಗೆ ರೊಮ್ಯಾನ್ಸೇ ಗೊತ್ತಿಲ್ಲ, ಅದಕ್ಕೇ ಅವರ ಜತೆ ನಾನು ಡೇಟಿಂಗ್ ಮಾಡಲ್ಲ ಎಂದ ಚೇತನಾ ಚಕ್ರವರ್ತಿ! ವೈರಲ್ ವಿಡಿಯೊ ನೋಡಿ