ಎರಡನೇ ರೌಂಡ್’; ಫ್ಯಾನ್ಸ್ ಗೆ ಮತ್ತೆ ಸಿಹಿಸುದ್ದಿ ಕೊಟ್ಟ ಪ್ರಣಿತಾ

newsics.comನಟಿ ಪ್ರಣಿತಾ ಸುಭಾಷ್ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೂ ಎರಡನೇ ಬಾರಿ. ಅಂದರೆ ತಾವು ಎರಡನೇ ಬಾರಿ ಪ್ರೆಗ್ನೆಂಟ್ ಆಗಿರೋ ವಿಚಾರವನ್ನು ಪ್ರಣಿತಾ ಸುಭಾಷ್ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಮತ್ತೊಂದು ಮಗುವನ್ನು ಬರಮಾಡಿಳ್ಳಲು ಸಜ್ಜಾಗಿದ್ದಾರೆ. ಹೌದು, ಪ್ರಣಿತಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಗರ್ಭಿಣಿ ಆಗಿರುವ ವಿಚಾರವನ್ನು ಚೆಂದುಳ್ಳಿ ಚೆಲುವೆ ಹಂಚಿಕೊಂಡಿದ್ದಾರೆ. ಐದು … Continue reading ಎರಡನೇ ರೌಂಡ್’; ಫ್ಯಾನ್ಸ್ ಗೆ ಮತ್ತೆ ಸಿಹಿಸುದ್ದಿ ಕೊಟ್ಟ ಪ್ರಣಿತಾ