ಮತ್ತೆ ಚರ್ಚೆಗೆ ಗ್ರಾಸವಾದ ನಟಿ ಸಮಂತಾ ನಡೆ, ನಿರ್ದೇಶಕನ ಜತೆ ಸುತ್ತಾಟ

newsics.com ಖ್ಯಾತ ನಟಿ ಸಮಂತಾ ರುತ್ ಪ್ರಭು, ಪತಿ ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನಂತರ ಮತ್ತೆ ಸಮಂತಾ ಚರ್ಚೆಗೆ ಬಂದಿದ್ದಾರೆ. ನಿರ್ದೇಶಕ ರಾಜ್ ಜತೆ ಸಮಂತಾ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿಯಿತ್ತು. ಅದಕ್ಕೆ ಪುಷ್ಟಿ ನೀಡುವ ಪೋಸ್ಟ್ ಒಂದು ವೈರಲ್ ಆಗಿದೆ. ರಾಜ್‌ಗೆ ಈಗಾಗಲೇ ಮದುವೆಯಾಗಿದ್ದು, ಸಮಂತಾ, ರಾಜ್ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೆಡ್ಡಿಟ್ ಪೋಸ್ಟ್‌ನಲ್ಲಿ ಗುರುವಾರ ಸಮಂತಾ ಖ್ಯಾತ ನಿರ್ದೇಶಕ ರಾಜ್ ಜತೆ ಡೇಟ್ ಮಾಡ್ತಿದ್ದಾರೆ. ನಿರ್ದೇಶಕ ರಾಜ್, ಪತ್ನಿಯಿಂದ … Continue reading ಮತ್ತೆ ಚರ್ಚೆಗೆ ಗ್ರಾಸವಾದ ನಟಿ ಸಮಂತಾ ನಡೆ, ನಿರ್ದೇಶಕನ ಜತೆ ಸುತ್ತಾಟ