ಜಗತ್ತಿನ ಟಾಪ್ 100 Ice cream ಪಟ್ಟಿಯಲ್ಲಿ ಕರ್ನಾಟಕದ 2 ಸೇರಿ ಭಾರತದ 5 ಐಸ್‌ಕ್ರೀಂಗಳಿಗೆ ಜಾಗ!

newsics.com ನವದೆಹಲಿ: ಜಗತ್ತಿನ ಟಾಪ್ 100 ರುಚಿಕರವಾದ ಐಸ್ ಕ್ರೀಮ್ಗಳನ್ನು ಗುರುತಿಸಲಾಗಿದ್ದು, ಭಾರತದ ಐದು ಐಸ್ ಕ್ರೀಂಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಮುಂಬೈನಿಂದಲೇ ಮೂರು ಐಸ್ಕ್ರೀಂಗಳು ಆಯ್ಕೆಯಾಗಿದ್ದರೆ, ಕರ್ನಾಟಕದ ಬೆಂಗಳೂರು ಹಾಗೂ ಮಂಗಳೂರಿನ ಐಸ್ಕ್ರೀಂಗಳಿಗೂ ಜಾಗ ಸಿಕ್ಕಿದೆ. ಜಗತ್ತಿನಲ್ಲೇ ‘ಲೈ ಬಾರಿ’ (ಅತ್ಯುತ್ತಮ) ಐಸ್ ಕ್ರೀಂ ಎಂಬ ಹೆಸರು ಗಳಿಸಿಕೊಂಡಿದೆ. ಈ ಐಸ್ ಕ್ರೀಂ ಹೆಸರು ಕೇಳಿದ ತಕ್ಷಣ ಭಾರತದ ಕೆಲವು ಖ್ಯಾತ ಬ್ರಾಂಡ್ಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. ಬೇಸಿಗೆ ಕಾಲದಲ್ಲಿ ಈ ಐಸ್ … Continue reading ಜಗತ್ತಿನ ಟಾಪ್ 100 Ice cream ಪಟ್ಟಿಯಲ್ಲಿ ಕರ್ನಾಟಕದ 2 ಸೇರಿ ಭಾರತದ 5 ಐಸ್‌ಕ್ರೀಂಗಳಿಗೆ ಜಾಗ!