ನಿರೀಕ್ಷಿತ ಆದಾಯವಿಲ್ಲದೆ KSRTC ನಮ್ಮ ಕಾರ್ಗೋ ಯೋಜನೆ ಫ್ಲಾಪ್

newsics.com ಬೆಂಗಳೂರು: ಖಾಸಗಿ ಲಾಜಿಸ್ಟಿಕ್ ಕಂಪೆನಿಗಳಿಗೆ ಠಕ್ಕರ್ ಕೊಡಲು ಜಾರಿ ಮಾಡಿದ್ದ ನಮ್ಮ ಕಾರ್ಗೋ ಸಾರಿಗೆ ನಿಗಮದ ನಮ್ಮ ಕಾರ್ಗೋ ಅಟ್ಟರ್ ಫ್ಲಾಪ್ ಆಗಿದೆ. ಒಂದ್ಕಡೆ ನಿರೀಕ್ಷಿತ ಆದಾಯವೂ ಇಲ್ಲ, ಇತ್ತ ಅದರ ನಿರ್ವಹಣೆಯೂ ಸಾರಿಗೆ ನಿಗಮಕ್ಕೆ ಹೊರೆಯಾಗಿದೆ. ಪ್ರಾಯೋಗಿಕವಾಗಿ 6 ಟನ್ ಸಾಮರ್ಥ್ಯದ 20 ಟ್ರಕ್ ಗಳನ್ನು ರಸ್ತೆಗೆ ಇಳಿಸಿ ಲಾಜಿಸ್ಟಿಕ್ ಶಿಫ್ಟಿಂಗ್ ಶುರು ಮಾಡಿತ್ತು. ಒಂದು ವರ್ಷದಲ್ಲಿ 20 ಕೋಟಿಗೂ ಅಧಿಕ ಲಾಭದ ನಿರೀಕ್ಷೆ ಈ ಯೋಜನೆಯಿಂದ ನಿಗಮ ಇಟ್ಟುಕೊಂಡಿತ್ತು. ಆದರೆ ಯೋಜನೆ ಜಾರಿಯಾದ … Continue reading ನಿರೀಕ್ಷಿತ ಆದಾಯವಿಲ್ಲದೆ KSRTC ನಮ್ಮ ಕಾರ್ಗೋ ಯೋಜನೆ ಫ್ಲಾಪ್