ಕೇವಲ 1 ಲಕ್ಷ ರೂ. ಇದ್ರೆ ಸಾಕು, ನಿಸ್ಸಾನ್ X Trail ಎಸ್‌ಯುವಿ ನಿಮ್ಮದೆ…!

newsics.com ಬೆಂಗಳೂರು: ಹೊಚ್ಚ ಹೊಸ ನಿಸ್ಸಾನ್ ಎಕ್ಸ್ ಟ್ರೈಲ್ ಕಾರು ಬಿಡುಗಡೆಯಾಗಿದೆ. ಕೇವಲ 1 ಲಕ್ಷ ರೂಪಾಯಿ ನೀಡಿ ಈ ಕಾರು ಬುಕ್ ಮಾಡಿಕೊಳ್ಳಲು ಸಾಧ್ಯವಿದೆ. 1.5 ಲೀಟರ್ ಕಂಪ್ರೆಷನ್ ಟರ್ಬೋ ಎಂಜಿನ್ ಮೈಲ್ಡ್ ಹೈಬ್ರಿಡ್ ಹಾಗೂ 2WD ಎಂಜಿನ್ ಹೊಂದಿದೆ. 156 ಪಿಎಸ್ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ ಹೊಂದಿದೆ. 7 ಸೀಟರ್ ಸಾಮರ್ಥ್ಯದ ಈ ಕಾರು ಪ್ರೀಮಿಯಂ ಕ್ಲಾಸ್ ಹೊಂದಿದೆ. ಅಷ್ಟೇ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಡ್ರೈವ್ ಮೋಡ್ ಸೆಲೆಕ್ಟರ್ … Continue reading ಕೇವಲ 1 ಲಕ್ಷ ರೂ. ಇದ್ರೆ ಸಾಕು, ನಿಸ್ಸಾನ್ X Trail ಎಸ್‌ಯುವಿ ನಿಮ್ಮದೆ…!