ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ, ಟೀಂ ಇಂಡಿಯಾ ಮುನ್ನಡೆಸಿದ ಶರತ್, ಸಿಂಧು

newsics.com ಪ್ಯಾರಿಸ್(ಫ್ರಾನ್ಸ್): ವರ್ಣರಂಜಿತ ಸಮಾರಂಭದಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ (Paris Olympics 2024) ಭಾರತೀಯ‌ ಕಾಲಮಾನ ಶುಕ್ರವಾರ ಮಧ್ಯರಾತ್ರಿ ಚಾಲನೆ ದೊರೆಯಿತು. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಾದ್ಯಂತ ಭಾರೀ ಸಂಭ್ರಮ ಕಂಡುಬಂತು. ಸಾವಿರಾರು ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಜತೆಗೆ ಕ್ರೀಡಾಪ್ರೇಮಿಗಳು ಒಲಿಂಪಿಕ್ಸ್‌ನ ಕಳೆ ಹೆಚ್ಚಿಸಿದರು. ಪರೇಡ್ನಲ್ಲಿ 7,500 ಸ್ಪರ್ಧಿಗಳು ಸೀನ್ ನದಿಯ ಆರು ಕಿಲೋಮೀಟರ್ (ನಾಲ್ಕು ಮೈಲಿ) ಉದ್ದದ ಉದ್ದಕ್ಕೂ 85 ದೋಣಿಗಳಲ್ಲಿ ಪ್ರಯಾಣಿಸಿದರು. ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಮತ್ತು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು … Continue reading ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ, ಟೀಂ ಇಂಡಿಯಾ ಮುನ್ನಡೆಸಿದ ಶರತ್, ಸಿಂಧು