40 ವರ್ಷಗಳ ನಂತರ ಫೋನ್ ಮಾಡಿದ ಪತ್ನಿ; ಮಾತನಾಡದೇ ಜೀವ ಬಿಟ್ಟ ಪತಿ..

newsics.com ಪತ್ನಿಯ ಮೇಲೆ ಸುಮಾರು 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ, ಸಾಯುವ ವೇಳೆಯೂ ಮಾತನಾಡದೇ ಕಣ್ಮುಚ್ಚಿದ ಪ್ರಸಂಗ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೂಯಿಸ್ ಫರ್ನಾಂಡಿಸ್ (75) ಮೃತ ದುರ್ದೈವಿ. ಕಳೆದ 40 ವರ್ಷಗಳ ಹಿಂದೆ ಪತ್ನಿ ಜೊತೆ ಕೋಪಿಸಿಕೊಂಡು ಲೂಯಿಸ್ ಮಾತು ಬಿಟ್ಟಿದ್ದನಂತೆ. ಇದರಿಂದ ನೊಂದ ಪತ್ನಿ ಕೆಲಸ ಅರಸಿ ಮುಂಬೈಗೆ ಹೋಗಿದ್ದಳು. ಇತ್ತ ಕೂಲಿ ಕೆಲಸದ ಜೊತೆಗೆ ಪ್ಲಾಸ್ಟಿಕ್ ಆರಿಸುತ್ತಿದ್ದ ಲುಯಿಸ್, ಎಂಎಸ್ಐಎಲ್ ಮದ್ಯದಂಗಡಿ … Continue reading 40 ವರ್ಷಗಳ ನಂತರ ಫೋನ್ ಮಾಡಿದ ಪತ್ನಿ; ಮಾತನಾಡದೇ ಜೀವ ಬಿಟ್ಟ ಪತಿ..