ವಯನಾಡು ಭೂಕುಸಿತ: ಅವಶೇಷಗಳಡಿ‌ ಉಸಿರಾಟದ ಸಿಗ್ನಲ್‌! ಸೇನೆಯ ರೇಡಾರ್‌ನಲ್ಲಿ ಪತ್ತೆ

newsics.com ವಯನಾಡು(ಕೇರಳ): ನೀರು, ಜಲಪಾತ, ಬೆಟ್ಟ ಗುಡ್ಡಗಳಿಂದ ಕಂಗೊಳಿಸುತ್ತಿದ್ದ ವಯನಾಡು ಈಗ ಭೂಕುಸಿತ ಹಾಗೂ ಪ್ರವಾಹದಿಂದ ಸ್ಮಶಾನದಂತಾಗಿದೆ. ಭಾರತೀಯ ಸೇನೆಯ ರೇಡಾರ್ ಥರ್ಮಲ್ ಇಮೇಜ್‌ನಲ್ಲಿ ಅವಶೇಷಗಳಡಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ದುರಂತ ಸ್ಥಳದ ಹಲವು ಭಾಗದಲ್ಲಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ಹೀಗಾಗಿ ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಹಾಗೂ ಇತರ ರಕ್ಷಣಾ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸಿವೆ. ಇದೀಗ ಸಿಗ್ನಲ್ ಪತ್ತೆಯಾದ ಕಡೆಯಲ್ಲಿ ಶೋಧಕಾರ್ಯ ಆರಂಭಿಸಲಾಗಿದೆ. ಭಾರತೀಯ ಸೇನೆಯ ರೇಡಾರ್ ಥರ್ಮಲ್ ಇಮೇಜ್‌ನಲ್ಲಿ ಅವಶೇಷಗಳಡಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ದುರಂತ … Continue reading ವಯನಾಡು ಭೂಕುಸಿತ: ಅವಶೇಷಗಳಡಿ‌ ಉಸಿರಾಟದ ಸಿಗ್ನಲ್‌! ಸೇನೆಯ ರೇಡಾರ್‌ನಲ್ಲಿ ಪತ್ತೆ