ದಿನ ಭವಿಷ್ಯ 04-8-2024 ಭಾನುವಾರ, ತುಲಾ- ಆರ್ಥಿಕವಾಗಿ ಹೆಚ್ಚಿನ ಪ್ರಗತಿ, ವೃಶ್ಚಿಕ- ಉದರ ಸಂಬಂಧಿ ಕಾಯಿಲೆ, ಇಂದಿನ ನಿಮ್ಮ ರಾಶಿ‌ ಭವಿಷ್ಯದಲ್ಲೇನಿದೆ?

newsics.com ಇಂದಿನ ರಾಶಿ ಭವಿಷ್ಯ 04-08-2024, ಭಾನುವಾರ ಮೇಷ ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ಹಣಕಾಸಿನ ವ್ಯವಹಾರಗಳು ಸ್ವಲ್ಪ ಮಟ್ಟಿಗೆ ನಿರುತ್ಸಾಹಗೊಳಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಆತುರದ ಆಲೋಚನೆಗಳು ಒಳ್ಳೆಯದಲ್ಲ, ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಹೆಚ್ಚಾಗುತ್ತದೆ. ಅದೃಷ್ಟದ ದಿಕ್ಕು: ಉತ್ತರ ಅದೃಷ್ಟದ ಸಂಖ್ಯೆ: 5 ಅದೃಷ್ಟದ ಬಣ್ಣ: ನೀಲಿ ವೃಷಭ ಹೊಸ ವಸ್ತ್ರ, ಆಭರಣ ಖರೀದಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಸಮಸ್ಯೆಗಳು ಪರಿಹಾರದತ್ತ ಸಾಗುತ್ತವೆ. ಕೆಲಸಗಳು … Continue reading ದಿನ ಭವಿಷ್ಯ 04-8-2024 ಭಾನುವಾರ, ತುಲಾ- ಆರ್ಥಿಕವಾಗಿ ಹೆಚ್ಚಿನ ಪ್ರಗತಿ, ವೃಶ್ಚಿಕ- ಉದರ ಸಂಬಂಧಿ ಕಾಯಿಲೆ, ಇಂದಿನ ನಿಮ್ಮ ರಾಶಿ‌ ಭವಿಷ್ಯದಲ್ಲೇನಿದೆ?