ಫಸ್ಟ್‌ ನೈಟ್‌ಗೆ ಹೋಗುವ ಮುನ್ನ ಇದನ್ನು ತಿನ್ನಲೇಬೇಕು..!

newsics.com ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಶುರುವಾಗಿದ್ದು, ಪ್ರಸ್ತದ ಕೋಣೆಗೆ ಹೋಗುವ ಮೊದಲು ಊಟ ಮಾಡಿದ ನವಜೋಡಿಗಳಿಗೆ ಪಾನ್ ನೀಡಲಾಗುತ್ತದೆ. ಇದರಿಂದ ಮಿಲನೋತ್ಸವದ ಘಳಿಗೆ ದೀರ್ಘವಾಗುತ್ತದೆ ಎನ್ನುವ ನಂಬಿಕೆಗಳು ಇವೆ. ಪಲ್ಲಂಗ್ ಥೋಡ್ ಪಾನ್ ರೀತಿಯ ಹಲವು ಬಗೆಯ ಪಾನ್‌ಗಳು ಸದ್ಯ ಎಲ್ಲೆಡೆ ಸಿಗುತ್ತವೆ. ಅವುಗಳ ಬೆಲೆ ಅಬ್ಬಬ್ಬಾ ಅಂದ್ರೆ ನೂರರಿಂದ ನೂರೈವತ್ತು ರೂಪಾಯಿ ಇರಬಹುದು. ಆದ್ರೆ ಮುಂಬೈನಲ್ಲಿ MBA ಪದವೀಧರ ಮಾಡಿ ಕೊಡುವ ಪಾನ್ ಇದೆಯಲ್ಲಾ ಅದರ ಗತ್ತೇ ಬೇರೆ ಬಿಡಿ. ಸದ್ಯ ಮುಂಬೈನಲ್ಲಿ ಈ … Continue reading ಫಸ್ಟ್‌ ನೈಟ್‌ಗೆ ಹೋಗುವ ಮುನ್ನ ಇದನ್ನು ತಿನ್ನಲೇಬೇಕು..!