ಯಾವ ಸಮಯಕ್ಕೆ ಕಾಂಡೋಮ್ ಬದಲಿಸಬೇಕು? ಸನ್ ಟ್ಯಾಬ್ಲಾಯ್ಡ್‌ ಅಧ್ಯಯನ ಹೇಳ್ತಿರೋದೇನು?

newsics.com ಸಂಗಾತಿಗಳ ಮಿಲನ ಮಹೋತ್ಸವ ಕುರಿತಂತೆ ಇಂಗ್ಲೆಂಡ್‌ನ ಪ್ರಸಿದ್ಧ ಟ್ಯಾಬ್ಲಾಯ್ಡ್‌ ಪತ್ರಿಕೆ ದಿ ಸನ್‌ ಇತ್ತೀಚೆಗೆ ಮಹತ್ವದ ಅಧ್ಯಯನ ನಡೆಸಿದೆ. ಸಂಗಾತಿಗಳು ಮಿಲನ ಮಹೋತ್ಸವ ವೇಳೆ ಎಷ್ಟು ನಿಮಿಷಕ್ಕೊಮ್ಮೆ ಕಾಂಡೋಮ್‌ ಬದಲಾಯಿಸಬೇಕು ಎನ್ನುವ ಬಗ್ಗೆ ದಿ ಸನ್ ಅಧ್ಯಯನ ನಡೆಸಿದೆ. ಸುಮಾರು 500 ಜೋಡಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ವಿಶ್ವದ ಅನೇಕ ಕಡೆ ಕಾಂಡೋಮ್‌ ಅತ್ಯಂತ ಪ್ರಖ್ಯಾತ ಗರ್ಭನಿರೋಧಕ. ಸೆಕ್ಸ್‌ನ ಮೂಲಕ ಹರಡಬಲ್ಲ ರೋಗಗಳನ್ನು ತಡೆಗಟ್ಟಲು ವ್ಯಾಪಕವಾಗಿ ಕಾಂಡೋಮ್‌ ಬಳಕೆಯಾಗುತ್ತದೆ. ಆದರೆ, ಮಿತಿಮೀರಿದ ಬಳಕೆ ಹಾಗೂ … Continue reading ಯಾವ ಸಮಯಕ್ಕೆ ಕಾಂಡೋಮ್ ಬದಲಿಸಬೇಕು? ಸನ್ ಟ್ಯಾಬ್ಲಾಯ್ಡ್‌ ಅಧ್ಯಯನ ಹೇಳ್ತಿರೋದೇನು?