ಶುಭ ದಿನ… 01-09-2024, ಭಾನುವಾರ, ಆಸೆಗೆ ಮಾತ್ರ ಯೌವನ!

newsics.com ನ್ಯೂಸಿಕ್ಸ್. ಕಾಮ್ ಶುಭ ದಿನ 01-09-2024, ಭಾನುವಾರ ******* ಈ ದಿನದ ಮಾತು ಅಸೂಯೆ, ನಿರ್ದಯೆ, ಅಸಂತುಷ್ಟಿ, ಕೋಪ, ಸಂಶಯ ಪ್ರವೃತ್ತಿ, ಮತ್ತೊಬ್ಬರ ಸಂಪತ್ತು ಅಪಹರಿಸಿ ಸುಖಿಸುವುದು – ಈ ಆರು ದುರ್ಗುಣಗಳನ್ನು ತ್ಯಜಿಸಿದರಷ್ಟೇ ಮನುಷ್ಯನಿಗೆ ಸುಖ, ಶಾಂತಿ. – ಮಿತ್ರಲಾಭ ಪರಿಚ್ಛೇದ, ಪಂಚತಂತ್ರ *** ಈ ದಿನದ ಸುಭಾಷಿತ ವಲೀಭಿರ್ಮುಖಮಾಕ್ರಾಂತಂ ಪಲಿತೈರಂಕಿತಂ ಶಿರಃ | ಗಾತ್ರಾಣಿ ಶಿಥಿಲಾಯಂತೇ ತೃಷ್ಣೈಕಾ ತರುಣಾಯತೇ || (ವೈರಾಗ್ಯಶತಕ) ಮುಖವು ಸುಕ್ಕುಗಳಿಂದ ತುಂಬಿದೆ. ತಲೆಯು ನೆರೆತ ಕೂದಲಿನಿಂದ ಕೂಡಿದೆ. ಶರೀರದ … Continue reading ಶುಭ ದಿನ… 01-09-2024, ಭಾನುವಾರ, ಆಸೆಗೆ ಮಾತ್ರ ಯೌವನ!