ಬೆಂಗಳೂರಿ‌ನ ಉದ್ಯಮಿ ನಿಖಿಲ್ ಜತೆ ಡೇಟಿಂಗ್ ನಲ್ಲಿ ನಟಿ ರಿಯಾ ಚಕ್ರವರ್ತಿ, ಅದ್ರೆ ಈಕೆ ಮದ್ವೆ ಮಾತ್ರ ಆಗಲ್ವಂತೆ

newsics.com ಮುಂಬೈ: ನಟಿ ರಿಯಾ ಚಕ್ರವರ್ತಿ ಪ್ರಸ್ತುತ ಝೆರೋದಾ ಸಹ ಸಂಸ್ಥಾಪಕ, ಉದ್ಯಮಿ, ಕನ್ನಡಿಗ ನಿಖಿಲ್ ಕಾಮತ್‌ ಜೊತೆಗೆ ಡೇಟಿಂಗ್ ನಲ್ಲಿದ್ದಾರೆಂದು ಸುದ್ದಿ ಹಬ್ಬಿದೆ. ಸಂದರ್ಶನದಲ್ಲಿ,ಸಂದರ್ಶಕರು ಮದುವೆಯ ಸರಿಯಾದ ವಯಸ್ಸಿನ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಿಯಾ, “ಮೊದಲನೆಯದಾಗಿ, ಮದುವೆಗೆ ಸರಿಯಾದ ವಯಸ್ಸು ಎಂಬುದಿಲ್ಲ. ಎರಡನೆಯದಾಗಿ, ನಾನು ಆ ಸ್ಥಳವನ್ನು ಏಕೆ ತಲುಪಬೇಕು? ನೀವು ಏಕೆ ಬಯಸುತ್ತೀರಿ? ನೀವು ಏಕೆ ಮದುವೆಯಾಗಲು ಬಯಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ ನನಗೆ ಇನ್ನೂ 32 ವರ್ಷ, ಮತ್ತು ನಾನು ಇನ್ನೂ ಮದುವೆಗೆ … Continue reading ಬೆಂಗಳೂರಿ‌ನ ಉದ್ಯಮಿ ನಿಖಿಲ್ ಜತೆ ಡೇಟಿಂಗ್ ನಲ್ಲಿ ನಟಿ ರಿಯಾ ಚಕ್ರವರ್ತಿ, ಅದ್ರೆ ಈಕೆ ಮದ್ವೆ ಮಾತ್ರ ಆಗಲ್ವಂತೆ