ಹಾಟ್ ಫೋಟೋ ಶೇರ್ ಮಾಡಿ ಕಾಮೆಂಟ್ ಆಫ್ ಮಾಡಿದ ಜ್ಯೋತಿ ರೈ ! ಯಾಕೆ ಈ ನಿರ್ಧಾರ ಎಂದ್ರು ಫ್ಯಾನ್ಸ್

newsics.com ಬೆಂಗಳೂರು: ಜ್ಯೋತಿ ರೈ ಹಾಟ್ ಫೋಟೋ ಶೇರ್ ಮಾಡಿ ಇನ್ಮೇಲೆ ನನಗೆ ಕಾಮೆಂಟ್ ಮಾಡಬೇಡಿ ಎಂದಿದ್ದಾರೆ. ನಟಿಯ ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಬೋಲ್ಡ್ ಫೋಟೋಶೂಟ್‌ಗಳ ಮೂಲಕ ಸದ್ದು ಮಾಡುವ ಜ್ಯೋತಿ ರೈಗೆ ಅಶ್ಲೀಲ ಕಾಮೆಂಟ್‌ಗಳ ಕಾಟ ಹೆಚ್ಚಾಗಿದೆ. ಹಾಗಾಗಿ ನಟಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಾಮೆಂಟ್ ಸೆಕ್ಷನ್ ಆಫ್ ಮಾಡುವ ನಿರ್ಧಾರಕ್ಕೆ ಬಂದಿರೋದಾಗಿ ಇದೀಗ ನಟಿ ತಿಳಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ಇನ್ಮುಂದೆ ನೇರವಾಗಿ ಇನ್‌ಬಾಕ್ಸ್‌ನಲ್ಲಿ ಮೆಸೇಜ್ ಮಾಡುವ ಮೂಲಕ ತಿಳಿಸಿ ಎಂದಿದ್ದಾರೆ … Continue reading ಹಾಟ್ ಫೋಟೋ ಶೇರ್ ಮಾಡಿ ಕಾಮೆಂಟ್ ಆಫ್ ಮಾಡಿದ ಜ್ಯೋತಿ ರೈ ! ಯಾಕೆ ಈ ನಿರ್ಧಾರ ಎಂದ್ರು ಫ್ಯಾನ್ಸ್