newsics.com
ಬೆಂಗಳೂರು: ಮಾರ್ಟಿನ್ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಬೋಲ್ಡ್ ಫೋಟೋ ಹಾಕಿದ್ದಾರೆ. ಆದರೆ, ಎದೆ ಭಾಗವನ್ನ ಬ್ಲರ್ ಮಾಡಿದ್ದಾರೆ.
ಸಿಕ್ಕಾಪಟ್ಟೆ ಮಾದಕವಾಗಿಯೂ ಪೋಸ್ ಕೊಟ್ಟಿದ್ದಾರೆ. ಆದರೆ, ಹಾಗಿರೋ ಫೋಟೋಗಳ ಎದೆಭಾಗವನ್ನ ಬ್ಲರ್ ಮಾಡಿದ್ದಾರೆ. ಫೋಟೋ ಹಾಕಿದ್ಮೇಲೆ ಈ ನಾಟಕ ಯಾಕೆ ಅನ್ನೋ ಅರ್ಥದಲ್ಲಿಯೇ ಕಾಮೆಂಟ್ಗಳು ಬಂದಿವೆ.
ವೈಭವಿ ಶಾಂಡಿಲ್ಯ ಫೋಟೋಗಳಲ್ಲಿ ಅಂತಹ ಓವರ್ ಎಕ್ಸ್ಪೋಸ್ ಇದೆ ಅನಿಸೋದಿಲ್ಲ. ಇದಕ್ಕೂ ಹೆಚ್ಚಾಗಿ ಬೋಲ್ಡ್ ಫೋಟೋಗಳನ್ನ ಜನ ಈಗಾಗಲೇ ನೋಡಿದ್ದಾರೆ.
ನಿಮ್ಮ ಬ್ಯೂಟಿ ಪೂರ್ತಿ ಆಗಿ ನೋಡೋಕೆ ಆಗ್ತಿಲ್ಲ ಅಂತ ಅದ್ಯಾರೋ ಕಾಮೆಂಟ್ ಹೊಡೆದಿದ್ದಾರೆ. ಈ ಫೋಟೋಗಳ ಇನ್ನಷ್ಟು ಮ್ಯಾಟರ್ ಇಲ್ಲಿದೆ ಓದಿ