ಬೋಲ್ಡ್ ಫೋಟೋಗೆ ಪೋಸ್ ಕೊಟ್ಟು ಎದೆಯ ಭಾಗ ಬ್ಲರ್ ಮಾಡಿದ ಹೀರೋಯಿನ್

newsics.com ಬೆಂಗಳೂರು: ಮಾರ್ಟಿನ್ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಬೋಲ್ಡ್ ಫೋಟೋ ಹಾಕಿದ್ದಾರೆ. ಆದರೆ, ಎದೆ ಭಾಗವನ್ನ ಬ್ಲರ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಮಾದಕವಾಗಿಯೂ ಪೋಸ್ ಕೊಟ್ಟಿದ್ದಾರೆ. ಆದರೆ, ಹಾಗಿರೋ ಫೋಟೋಗಳ ಎದೆಭಾಗವನ್ನ ಬ್ಲರ್ ಮಾಡಿದ್ದಾರೆ. ಫೋಟೋ ಹಾಕಿದ್ಮೇಲೆ ಈ ನಾಟಕ ಯಾಕೆ ಅನ್ನೋ ಅರ್ಥದಲ್ಲಿಯೇ ಕಾಮೆಂಟ್‌ಗಳು ಬಂದಿವೆ. ವೈಭವಿ ಶಾಂಡಿಲ್ಯ ಫೋಟೋಗಳಲ್ಲಿ ಅಂತಹ ಓವರ್ ಎಕ್ಸ್‌ಪೋಸ್ ಇದೆ ಅನಿಸೋದಿಲ್ಲ. ಇದಕ್ಕೂ ಹೆಚ್ಚಾಗಿ ಬೋಲ್ಡ್ ಫೋಟೋಗಳನ್ನ ಜನ ಈಗಾಗಲೇ ನೋಡಿದ್ದಾರೆ. ನಿಮ್ಮ ಬ್ಯೂಟಿ ಪೂರ್ತಿ ಆಗಿ ನೋಡೋಕೆ ಆಗ್ತಿಲ್ಲ … Continue reading ಬೋಲ್ಡ್ ಫೋಟೋಗೆ ಪೋಸ್ ಕೊಟ್ಟು ಎದೆಯ ಭಾಗ ಬ್ಲರ್ ಮಾಡಿದ ಹೀರೋಯಿನ್