ಬಾಲಕನ ಬೋಲ್ಡ್ ಪ್ರಶ್ನೆಗೆ ಬೆಚ್ಚಿಬಿದ್ದ ಉರ್ಫಿ, ಕುಟುಂಬದವರೆದುರೇ ನಟಿಗೆ ಮುಜುಗರ

newsics.com ಮುಂಬೈ: ಫ್ಯಾಷನ್ ಟ್ರೆಂಡ್ ಮೂಲಕವೇ ಸದಾ ಸುದ್ದಿಯಲ್ಲಿರುವ ಮಾಡೆಲ್ ಹಾಗೂ ನಟಿ ಉರ್ಫಿ ಜಾವೇದ್ ಬಾಲಕನೊಬ್ಬನ ಪ್ರಶ್ನೆಯಿಂದ ಮುಜುಗರಕ್ಕೀಡಾಗಿದ್ದಾರೆ. ಕುಟುಂಬದವರ ಎದುರೇ ನಾನು ಮುಜುಗರಕ್ಕೊಳಗಾದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಉರ್ಫಿ ಬರೆದುಕೊಂಡಿದ್ದಾರೆ. ಸದಾ ಫ್ಯಾಷನ್‌ ಟ್ರೆಂಡ್‌ನಿಂದಲೇ ಪಾಪರಾಜಿಗಳ ಎದುರಿಗೆ ಪೋಸ್‌ ಕೊಟ್ಟು ಮಿಂಚುತ್ತಿದ್ದಾಗಲೇ ಉರ್ಫಿ ಅವರಿಗೆ ಬಾಲಕನೊಬ್ಬ ಕೇಳಿದ ಅಸಭ್ಯ ಪ್ರಶ್ನೆಯೊಂದು ಮುಜುಗರಕ್ಕೀಡಾಗುವಂತೆ ಮಾಡಿದೆ. “ಹುಡುಗರ ಗುಂಪೊಂದು ನಾನು ಪಾಪರಾಜಿಗಳಿಗೆ ಪೋಸ್‌ ನೀಡುವಾಗ ಕಮೆಂಟ್ ಹೊಡೆಯುತ್ತಿತ್ತು. ಅದರಲ್ಲಿ ಒಬ್ಬ ನೀನು ಎಷ್ಟು ಜನರ ಜತೆ ಮಲಗಿದ್ದೀಯಾ? ಎಂದು … Continue reading ಬಾಲಕನ ಬೋಲ್ಡ್ ಪ್ರಶ್ನೆಗೆ ಬೆಚ್ಚಿಬಿದ್ದ ಉರ್ಫಿ, ಕುಟುಂಬದವರೆದುರೇ ನಟಿಗೆ ಮುಜುಗರ