newsics.com
ಬೆಂಗಳೂರು: ಗಾಳಿಪಟ ಬೆಡಗಿ ಭಾವನಾ ರಾವ್ ತಮ್ಮ ಹೊಸ ಫೋಟೊ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಡೀಪ್ ನೆಕ್ ಡ್ರೆಸ್ ಧರಿಸಿರುವ ಭಾವನಾ ರಾವ್, All dolled up for you ಎಂದು ಕ್ಯಾಪ್ಶನ್ ಹಾಕಿದ್ದು, ಗಾಳಿಪಟ ಬೆಡಗಿಯ ಈ ಫೋಟೊಗಳು ಸಖತ್ ವೈರಲ್ ಆಗ್ತಿವೆ.
ಬಣ್ಣ, ಬಣ್ಣದ ಪ್ಲೋರಲ್ ಡಿಸೈನ್ ಇರುವ ಬಿಳಿ ಬಣ್ಣದ ಸ್ಟ್ರಾಪ್ ಡ್ರೆಸ್ ಧರಿಸಿರುವ ಭಾವನಾ ರಾವ್, ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಶಿವಮೊಗ್ಗದ ಬೆಡಗಿ ಭಾವನಾ ರಾವ್ ನಟಿಯಾಗಿ ಪಾದಾರ್ಪಣೆ ಮಾಡಿದ ಚಿತ್ರವೇ ಗಾಳಿಪಟ (Galipata). ಮೊದಲ ಚಿತ್ರದ ಮೂಲಕವೇ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು ನಟಿ ಭಾವನಾ.