ಅಮೆರಿಕನ್ ವ್ಲೋಗರ್‌ನಿಂದ ಬೆಳಕಿಗೆ ಬಂದ ಚೆನ್ನೈ ಬೀದಿ ಬದಿ ಚಿಕನ್ ಕಬಾಬ್ ಮಾರುವ ಪಿಎಚ್‌ಡಿ ಸ್ಕಾಲರ್! ವೈರಲ್ ವಿಡಿಯೋ ನೋಡಿ

newsics.com ಚೆನ್ನೈ: ಇಲ್ಲಿನ ಬೀದಿ ಬದಿ ಚಿಕನ್ ಕಬಾಬ್ ಮಾರುತ್ತಿರುವ ಪಿಎಚ್‌ಡಿ ಸ್ಕಾಲರನ್ನು ಅಮೆರಿಕ ವ್ಲೋಗರ್ ಪತ್ತೆಹಚ್ಚಿದ್ದಾನೆ. ಅಮೆರಿಕದ ಖ್ಯಾತ ವ್ಲೋಗರ್ ಕ್ರಿಸ್ಟೋಫರ್ ಲಿವಿಸ್ ಭಾರತ ಪ್ರವಾಸದಲ್ಲಿ ಈ ವಿಶೇಷ ಘಟನೆಯನ್ನು ಸೆರೆ ಹಿಡಿದಿದ್ದಾನೆ. ಲಿವಿಸ್ ಗೂಗಲ್ ಮ್ಯಾಪ್ ಮೂಲಕ ಬೀದಿ ಬದಿಯ ಚಿಕನ್ ಕಬಾಬ್ ಅಂಗಡಿಗೆ ಬಂದಿದ್ದಾನೆ. ಸಾಲು ಸಾಲು ಸ್ಟ್ರೀಟ್ ಫುಡ್‌ಗಳ ನಡುವೆ ವ್ಲೋಗರ್ ಗೂಗಲ್ ಮ್ಯಾಪ್ ಮಾಡಿ ಈತನ ಬಳಿ ಬಂದಿದ್ದಾನೆ. ಲಿವಿಸ್ ಗೂಗಲ್ ಮ್ಯಾಪ್ ಮೂಲಕ ಬೀದಿ ಬದಿಯ ಚಿಕನ್ ಕಬಾಬ್ … Continue reading ಅಮೆರಿಕನ್ ವ್ಲೋಗರ್‌ನಿಂದ ಬೆಳಕಿಗೆ ಬಂದ ಚೆನ್ನೈ ಬೀದಿ ಬದಿ ಚಿಕನ್ ಕಬಾಬ್ ಮಾರುವ ಪಿಎಚ್‌ಡಿ ಸ್ಕಾಲರ್! ವೈರಲ್ ವಿಡಿಯೋ ನೋಡಿ