3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ

newsics.com ವಿಘ್ನನಿವಾರಕ ಗಣಪತಿ ಬಹುರೂಪಿ. ಬಗೆಬಗೆಯಲ್ಲಿ ಹೇಗೆ ನೋಡಿದರೂ ಗಣಪತಿಯೇ. ನಮ್ಮ ಭಾವನೆಯಂತೆ ಗಣೇಶ. ಪ್ರಥಮವಂದ್ಯ ಗಣಪನಿಗೆ ಸಹಸ್ರಾರು ಗುಡಿ- ಮಂದಿರ. ಸಹಸ್ರನಾಮ ಬಲದ ಗಣಪತಿ ಇಷ್ಟಾರ್ಥ ಈಡೇರಿಸುವವ. ದೇಶದಲ್ಲಿ ಗಣೇಶನಿಗೆ ವಿವಿಧ ವಿನ್ಯಾಸದ ದೇವಾಲಯಗಳಿದ್ದರೂ ನಾಗ ಗಣಪತಿಯಂಥ ದೇವಾಲಯ ಮತ್ತೊಂದಿಲ್ಲ. ಅಷ್ಟಕ್ಕೂ ಇದು ದೇವಾಲಯವೇ ಅಲ್ಲ, ಈತನಿಗೆ ಬಯಲೇ ಆಲಯ. ಡೊಳ್ಳು ಹೊಟ್ಟೆಯ ವಿಶಾಲ ಗಣಪ ಸಾವಿರಾರು ವರ್ಷಗಳಿಂದ ನಿಸರ್ಗದ ಮಡಿಲಲ್ಲಿ ಬೆಟ್ಟ ಗುಡ್ಡಗಳ ನಡುವಣ ಪ್ರಶಾಂತ ವಾತಾವರಣದಲ್ಲಿ ಎದೆಯೊಡ್ಡಿ ಬಟಾಬಯಲಿನಲ್ಲಿ ಏಕಾಂಗಿಯಾಗಿ ವಿರಾಜಮಾನನಾಗಿದ್ದಾನೆ. ಛತ್ತೀಸ್ಗಢದ … Continue reading 3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ