newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಈ ದಿನ- ನಿತ್ಯ ಪಂಚಾಂಗ
07-09-2024 ಶನಿವಾರ
ದಿನ ವಿಶೇಷ:
* ಗಣೇಶ ಚತುರ್ಥಿ
* ಚಂದ್ರ ದರ್ಶನ ನಿಷೇಧ
* ಬ್ರೆಜಿಲಿಯನ್ ಸ್ವಾತಂತ್ರ್ಯ ದಿನ
***
ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಚಿತ್ರ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಬೆಳಿಗ್ಗೆ 09:26 ರಿಂದ ಸಂಜೆ 10:58, ಯಮಘಂಡ ಕಾಲ ಮಧ್ಯಾಹ್ನ 02:03 ರಿಂದ 03:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:22 ರಿಂದ 07:54ರವರೆಗೆ.
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ. ದಕ್ಷಿಣಾಯನ
ದಿನಾಂಕ – 07/09/2024
ತಿಂಗಳು – ಸೆಪ್ಟೆಂಬರ್
ಬಣ್ಣ – ನೀಲಿ/ ಕಪ್ಪು
ವಾರ – ಶನಿವಾರ
ತಿಥಿ – ಚತುರ್ಥಿ 17:36:41
ಪಕ್ಷ – ಶುಕ್ಲ
ನಕ್ಷತ್ರ – ಚಿತ್ತಾ 12:33:04
ಯೋಗ – ಬ್ರಹ್ಮ 23:15:06
ಕರಣ – ವಿಷ್ಟಿ (ಭದ್ರ)17:36:41
ತಿಂಗಳು (ಅಮಾವಾಸ್ಯಾಂತ್ಯ) ಭಾದ್ರಪದ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ತುಲಾ
ಸೂರ್ಯ ರಾಶಿ ಸಿಂಹ
ಋತು ವರ್ಷ
ಸೂರ್ಯೋದಯ 06:09:44
ಸೂರ್ಯಾಸ್ತ 18:25:03
ಹಗಲಿನ ಅವಧಿ 12:15:19
ರಾತ್ರಿಯ ಅವಧಿ 11:44:40
ಚಂದ್ರೋದಯ 09:10:43
ಚಂದ್ರಾಸ್ತ 21:03:43
ರಾಹು ಕಾಲ 09:14 – 10:45 ಅಶುಭ
ಯಮಘಂಡ ಕಾಲ 13:49 – 15:21 ಅಶುಭ
ಗುಳಿಕ ಕಾಲ 06:10 – 07:42
ಅಭಿಜಿತ್ 11:53 – 12:42 ಶುಭ
ದುರ್ಮುಹೂರ್ತ 07:48 – 08:37 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***
***
ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು… ವಿನಾಯಕನ ಪೂಜೆಗೆ ಇಂದು ಇದೇ ಉತ್ತಮ ಸಮಯ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ