ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು… ವಿನಾಯಕನ ಪೂಜೆಗೆ ಇಂದು ಇದೇ ಉತ್ತಮ ಸಮಯ

newsics.com ಇಂದು ಬಾದ್ರಪದ ಚೌತಿ. ನಾಡಿನಾದ್ಯಂತ ಇಂದು (ಶನಿವಾರ- ಸೆ.7) ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೃಕ್ ಪಂಚಾಂಗದ ಪ್ರಕಾರ, ವಿನಾಯಕ ಚವಿತಿಯನ್ನು ಈ ವರ್ಷ ಸೆಪ್ಟೆಂಬರ್ 7 ರಂದು ಶನಿವಾರ ಆಚರಿಸಲಾಗುತ್ತಿದೆ. ಗಣೇಶ ಪೂಜೆ ಮುಹೂರ್ತ – ಸೆಪ್ಟೆಂಬರ್ 7 ರಂದು ಬೆಳಗ್ಗೆ 11:03 ರಿಂದ ಮಧ್ಯಾಹ್ನ 1:34 ರವರೆಗೆ. ಚತುರ್ಥಿ ತಿಥಿ ಪ್ರಾರಂಭ ಯಾವಾಗ– ಸೆಪ್ಟೆಂಬರ್ 6, 2024 ರಂದು ಮಧ್ಯಾಹ್ನ 3:01 ಗಂಟೆಗೆ ಚತುರ್ಥಿ ತಿಥಿ ಅಂತ್ಯ ಸಮಯ – ಸೆಪ್ಟೆಂಬರ್ … Continue reading ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು… ವಿನಾಯಕನ ಪೂಜೆಗೆ ಇಂದು ಇದೇ ಉತ್ತಮ ಸಮಯ