ರೈಡ್ ರದ್ದು ಮಾಡಿದ್ದಕ್ಕೆ ಯುವತಿ ಜತೆ ಜಗಳವಾಡಿ ಜೈಲು ಸೇರಿದ ಆಟೋ ಚಾಲಕನಿಗೀಗ ಪೀಕಲಾಟ, ಹಣವಿಲ್ಲದೆ ಸಂಕಷ್ಟ

newsics.com ಬೆಂಗಳೂರು: ಓಲಾ ಆಟೋ ರೈಡ್ ರದ್ದು ಮಾಡಿದ್ದಕ್ಕೆ ಯುವತಿ‌ ಜತೆ ಪುಂಡಾಟ ಮೆರೆದಿದ್ದ ಆಟೋ ಚಾಲಕನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೆ. 4ರಂದು ನಗರದಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಬಳಿಕ ಯುವತಿಯನ್ನು ಠಾಣೆಗೆ ಕರೆಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆಟೋ ಚಾಲಕ ಮುತ್ತುರಾಜ್‌ನನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಯುವತಿ ಜತೆ ಜಗಳವಾಡಿದ್ದ ಆಟೋ ಚಾಲಕ ಮುತ್ತುರಾಜ್ ಈಗ ಫಜೀತಿಗೆ ಸಿಲುಕಿದ್ದಾರೆ. ಲಾಯರ್ ಖರ್ಚು ಸೇರಿ ಜಾಮೀನಿನ … Continue reading ರೈಡ್ ರದ್ದು ಮಾಡಿದ್ದಕ್ಕೆ ಯುವತಿ ಜತೆ ಜಗಳವಾಡಿ ಜೈಲು ಸೇರಿದ ಆಟೋ ಚಾಲಕನಿಗೀಗ ಪೀಕಲಾಟ, ಹಣವಿಲ್ಲದೆ ಸಂಕಷ್ಟ