About us

newsics.com ನ್ಯೂಸ್ ಮತ್ತು ಮ್ಯೂಸಿಕ್‍ನ ಸಮ್ಮಿಶ್ರಣ. ಇಲ್ಲಿ ಸಂಗೀತದಂತೆ ಸುದ್ದಿಯನ್ನೂ ಕೇಳಬಹುದು. ವಾಹನದಲ್ಲಿ ಸಾಗುವವರಿಗಾಗಿ ಈ ವಿಶೇಷ ಸೌಲಭ್ಯ. ಸುದ್ದಿಯನ್ನು ಚಿಕ್ಕ-ಚೊಕ್ಕ ರೂಪದಲ್ಲಿ ನೀಡುವುದು ನಮ್ಮ ಉದ್ದೇಶ. ರಾಜ್ಯ, ದೇಶ, ವಿದೇಶದ ಪ್ರಮುಖ ಸುದ್ದಿಗಳತ್ತ ನಮ್ಮ ಚಿತ್ತ. `ಆಲಾಪ’ದಲ್ಲಿ ಉದಯೋನ್ಮುಖ ಗಾಯಕರ ಪ್ರಸ್ತುತಿಯಿದ್ದರೆ, ‘ವಾಟ್ಸ್ಆ್ಯಪ್’ನಲ್ಲಿ ಅತ್ಯುತ್ತಮ ಸಂಗೀತದ ತುಣುಕುಗಳು ಲಭ್ಯ. ಉಳಿದಂತೆ ಲೈಫ್‍ಸ್ಟೈಲ್, ಆರೋಗ್ಯ, ಮಕ್ಕಳ ಲಾಲನೆ ಪಾಲನೆ, ಫ್ಯಾಷನ್, ವೈರಲ್, ಕೃಷಿ, ಮನರಂಜನೆ, ಸಂಪದ್ಭರಿತ ಸಾಹಿತ್ಯ, ಪುಸ್ತಕ ಪರಿಚಯ, ಉದ್ಯೋಗಾವಕಾಶಗಳ ಮಾಹಿತಿ ನಿಮಗಾಗಿ. ನೀವೂ ಬರೆಯಿರಿ. newsics.com@gmail.com ಗೆ ಕಳುಹಿಸಿ.