ಮೈತ್ರೀಂ ಭಜತ…

ದೇಶದ 47 ಗಣ್ಯ ಕಲಾವಿದರ ಸಮೂಹ ಗಾಯನ ಸಾಹಿತ್ಯ ಸಂಯೋಜನೆ: ಕಂಚಿ ಪರಮಾಚಾರ್ಯ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸ್ವಾಮೀಜಿ ಮೂಲ ಗಾಯನ: ಭಾರತರತ್ನ ವಿದುಷಿ ಎಂ.ಎಸ್.ಸುಬ್ಬುಲಕ್ಷ್ಮಿ ರಾಗ: ರಾಗಮಾಲಿಕಾ- ಯಮನ್ ಕಲ್ಯಾಣಿ ಮತ್ತು ಕಾಪಿ newsics.com ಕಂಚಿ ಪೀಠದ ಪರಮಾಚಾರ್ಯ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸ್ವಾಮೀಜಿ ಸಂಸ್ಕೃತದಲ್ಲಿ ರಚಿಸಿರುವ, ವಿಶ್ವಶಾಂತಿ ಸಾರುವ ಈ ಕೀರ್ತನೆಯನ್ನು ಭಾರತರತ್ನ ವಿದುಷಿ ಎಂ.ಎಸ್.ಸುಬ್ಬುಲಕ್ಷ್ಮಿ ವಿಶ್ವಸಂಸ್ಥೆಯ ಸುವರ್ಣ ಮಹೋತ್ಸವ (1966 ಅಕ್ಟೋಬರ್ 23) ಸಂದರ್ಭದಲ್ಲಿ ಪ್ರಸ್ತುತಪಡಿಸಿದ್ದರು. ಆ ಬಳಿಕ‌ ನೂರಾರು ಕಲಾವಿದರು ಈ … Continue reading ಮೈತ್ರೀಂ ಭಜತ…