ಸಂಗೀತ ಪ್ರೀತಿಗೆ ಸಲಾಂ
newsics.com
ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರ ಕೊನೆಯ ಸಂಗೀತ ಕಛೇರಿಯ ವಿಡಿಯೋ ಕ್ಲಿಪ್ ಇದು. ಅನಾರೋಗ್ಯದ ನಡುವೆಯೂ ಆಕ್ಸಿಜನ್ ಪೈಪ್ ಹಾಕಿಕೊಂಡೇ ಅಂದು ಕಾರ್ಯಕ್ರಮ ನಡೆಸಿಕೊಟ್ಟ ಅವರ ಸಂಗೀತ ಪ್ರೀತಿಗೆ ಸಲಾಂ. ಕೊರೋನಾ ಸಾಂಕ್ರಾಮಿಕದಿಂದ ಆಕ್ಸಿಜನ್’ಗಾಗಿ ಅದೆಷ್ಟೋ ಜನ ಪರದಾಡಿದ ಸಂದರ್ಭದಲ್ಲೇ ಆಚರಣೆಗೊಳ್ಳುತ್ತಿರುವ ವಿಶ್ವ ಸಂಗೀತ ದಿನದ (ಜೂ.21) ಅಂಗವಾಗಿ ಸಾಂದರ್ಭಿಕವಾಗಿ ಈ ಸಂಗೀತ ತುಣುಕು.