ಹಕ್ಕಿಯು ಹಾರುತಿದೇ…

ಬಿ ಕೆ. ಸುಮತಿ ಧ್ವನಿಯಾಗಿ ರಾಜ್ಯದಾದ್ಯಂತ ಪರಿಚಿತರು. ಆಕಾಶವಾಣಿಯಲ್ಲಿ ಉದ್ಘೋಷಕಿ ಯಾಗಿ ನೂರಾರು ಕಾರ್ಯಕ್ರಮ ರೂಪಿಸಿ ಪ್ರಸ್ತುತಪಡಿಸಿದ್ದಾರೆ. ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ನಿರೂಪಣೆ, ಮಾತಲ್ಲ, ಗೀತೆ. ಇವರ ಪ್ರಕಟಿತ ಕೃತಿ. ಉತ್ತಮ ಧ್ವನಿ ಪ್ರಸ್ತುತಿ ಕೌಶಲ್ಯ ಹೊಂದಿರುವ ಸುಮತಿಯವರು ನಿರೂಪಣೆ ಬಗ್ಗೆ ಬರೆದಿರುವ ಈ ಪುಸ್ತಕ ಕನ್ನಡಕ್ಕೆ ಕೊಡುಗೆ ಮತ್ತು ಇದು ಈ ವಿಷಯದ ಬಗ್ಗೆ ಮೊದಲ ಪುಸ್ತಕ ಎಂದು ನಿಘಂಟು ತಜ್ಞ ಜಿ. ವೆಂಕರಸುಬ್ಬಯ್ಯ ಅವರು ಪುಸ್ತಕದ ಮುನ್ನುಡಿಯಲ್ಲಿ ಹೇಳಿದ್ದಾರೆ. ಸರ್ಕಾರದ ವಿವಿಧ … Continue reading ಹಕ್ಕಿಯು ಹಾರುತಿದೇ…