ನೋಡುಗನ ಲೆಕ್ಕಾಚಾರ ತಪ್ಪಿಸಿತಾ ಕೆಜಿಎಫ್ 2

ಕೆಜಿಎಫ್ 2 ನಾಯಕಿ ಕೇಳುತ್ತಾಳೆ “ನನ್ನನ್ನು ಇಲ್ಲಿಗೆ ಯಾಕೆ ಕರೆದುಕೊಂಡು ಬಂದೆ?” ರಾಕಿ ಹೇಳುತ್ತಾನೆ “ಇಟ್ಟುಕೊಳ್ಳಕ್ಕೆ ಚಿನ್ನ, enjoy ಮಾಡಕ್ಕೆ. Company ಗೆ. Entertainment ಗೆ” ಎಂದು. ಹೆಣ್ಣು ಒಂದು entertainment ಎಂಬುದನ್ನು ನಾಯಕನ ಮಾತಿನಲ್ಲಿ ಕೇಳುವುದು ಕಷ್ಟ. ಧ್ವನಿಬಿಂಬ 16 ♦ ಬಿ. ಕೆ. ಸುಮತಿ ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು newsics.com@gmail.com “ಅಬ್ಬರಿಸಿ ಬೊಬ್ಬಿರಿದ kgf.. ನೆತ್ತರಲ್ಲಿ ಬರೆದ ಚಿನ್ನದ ಚರಿತ್ರೆ.. ದಾಖಲೆಗಳ ಧೂಳೀಪಟ.. ವಿದೇಶದ ನೆಲದಲ್ಲಿ ಯಶ್ ಆರ್ಭಟ.. Bollywood ಚಿಂದಿ ಚಿಂದಿ…. … Continue reading ನೋಡುಗನ ಲೆಕ್ಕಾಚಾರ ತಪ್ಪಿಸಿತಾ ಕೆಜಿಎಫ್ 2