ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ಮಾತು ಕೇವಲ ಮಾತಾಗದೇ, ಅರ್ಥಪೂರ್ಣ ಮಾತಾದರೆ ಚೆಂದವೆನಿಸುತ್ತದೆ. ಅದಕ್ಕೊಂದು ವ್ಯಾಕರಣದ ಬಂಧ ಬಂದರೆ, ಮಾತು ಜ್ಞಾನದ ಹರಿವಿನ ಭಾಷೆಯಾಗುತ್ತದೆ. ಸಂವಹನ, ಸಾಹಿತ್ಯವಾಗುತ್ತದೆ. ಸಾಹಿತ್ಯ ಕಲೆಯಾಗಿ, ಅಭಿನಯವಾಗಿ, ಕಥೆಯಾಗಿ, ಚಿಂತನೆಯಾಗಿ, ಅಭಿವ್ಯಕ್ತಿಯಾಗಿ ಅರಳುತ್ತದೆ. ಅರಳಿ, ಅರಳಿಸಿ ಅದು ಮರಳಿ ಮಾತಾಗುತ್ತದೆ. ಹಾಗೆಂದೇ ಮಾತು ಸಂವಹನ, ಭಾಷೆ, ಅಕ್ಷರ, ಪದಗಳು, ವಿಶೇಷವಾದ ಆಯಾ ಹೃದಯ ಆಯ್ಕೆ ಮಾಡುವ ಹಾಡಾಗುತ್ತದೆ. ಹಾಡು….., ಮೌನದ ತೀವ್ರ ಭಾವವಾಗಿ, ಮತ್ತೆ ಮಾತಾಗುತ್ತದೆ.. ಧ್ವನಿಬಿಂಬ 2 ♦ ಬಿ ಕೆ. ಸುಮತಿ ಹಿರಿಯ ಉದ್ಘೋಷಕರು, ಆಕಾಶವಾಣಿ … Continue reading ಭಾಷೆ ಎಲ್ಲವನ್ನೂ ಮೀರೀತು, ಹಾರೀತು…