ನಾವೇಕೆ ಓದಬೇಕು… ಬರೆಯಬೇಕು…?

‘ಓದು, ಬರಹದ ಶತ್ರು’ ಎಂದು ತೀನಂಶ್ರೀ ಹೇಳುತ್ತಿದುದು ಯಾಕಿರಬಹುದು ಎಂದು ಹಾಗೇ ಯೋಚಿಸುತ್ತಾ ಹೋದಾಗ ಮೂಡಿಬಂದ ಧ್ವನಿಬಿಂಬ ಇದು. ಓದು, ಒಂದು ಸಂಸ್ಕಾರ. ಓದು ಎನ್ನುವುದು ಜ್ಞಾನ ಎಂದು ನಾವು ತಿಳಿಯುತ್ತೇವೆ. ಓದುವವನು ಓದುತ್ತಾನೆ. ಅವನಿಗೆ ಬರಹದ ಚಿಂತೆ ಬೇಕೇ? ಅಥವಾ ಯಾಕೆ? ಧ್ವನಿಬಿಂಬ 3 ♦ ಬಿ ಕೆ. ಸುಮತಿ ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು “ಓದು, ಬರಹಕ್ಕೆ ಶತ್ರು…’ – ಇದು ತೀನಂಶ್ರೀ ಅವರು ಹೇಳುತ್ತಿದ್ದ ಮಾತು ಅಂದ ಕೂಡಲೇ ಆಶ್ಚರ್ಯವಾಯಿತು. ಓದು ಬರಹಕ್ಕೆ … Continue reading ನಾವೇಕೆ ಓದಬೇಕು… ಬರೆಯಬೇಕು…?