ಸ್ವಾರ್ಥದ ಬದುಕು ನಮ್ಮದು …

ನಾವು ಬುದ್ಧಿವಂತರು, ನಾವು ಕೊಬ್ಬು ಇಲ್ಲದ ಎಣ್ಣೆ ಸೇವಿಸುತ್ತೇವೆ. ಸಿಹಿ ಇಲ್ಲದ ಸಕ್ಕರೆ ತಿನ್ನುತ್ತೇವೆ. ಕೆನೆ ಇಲ್ಲದ ಹಾಲು ಕುಡಿಯುತ್ತೇವೆ. ಜಿಡ್ಡು ಇಲ್ಲದ ತುಪ್ಪ ಆಸ್ವಾದಿಸುತ್ತೇವೆ. ಈಗ ಬಂದಿದೆ. ಖಾರ ಇಲ್ಲದ ಮೆಣಸಿನಕಾಯಿ, ಕಣ್ಣೀರು ತರಿಸದ ಈರುಳ್ಳಿ … ನಾವು ಇವೆಲ್ಲವನ್ನೂ ಪ್ರತಿ ದಿನ ಸವಿದು ಸವಿದು ತಿನ್ನುತ್ತೇವೆ. ಅದಕ್ಕೆ …. ನಾನು ಮನುಷ್ಯತ್ವ ಇಲ್ಲದ ಮಾನವನಾಗಿದ್ದೇನೆ. ನಾನು ಮನುಷ್ಯತ್ವ ಇಲ್ಲದ ಮಾನವ ಆಗಿದ್ದೇನೆ. ನನ್ನತನ ಇಲ್ಲದ ನಾನಾಗಿದ್ದೇನೆ.. ಧ್ವನಿಬಿಂಬ 5 ♦ ಬಿ. ಕೆ. ಸುಮತಿ … Continue reading ಸ್ವಾರ್ಥದ ಬದುಕು ನಮ್ಮದು …