Monday, October 3, 2022

Friendship Day; ಸ್ನೇಹದ ಬಂಧ ಇನ್ನಷ್ಟು ಗಟ್ಟಿಯಾಗಲಿ

Follow Us

ಪ್ರತೀ ವ್ಯಕ್ತಿಗೂ, ಪ್ರತೀ ವ್ಯಕ್ತಿತ್ವಕ್ಕೂ ಒಂದು ಸ್ನೇಹ ಬಳಗ ಇದ್ದೇ ಇರುತ್ತದೆ. ಬದುಕಿನ ಏಳು -ಬೀಳು, ಖುಷಿ ಎಲ್ಲವನ್ನೂ ಹಂಚಿಕೊಳ್ಳುವ ಅಪ್ಯಾಯಮಾನವಾದ ಜೀವಗಳೇ ಸ್ನೇಹಿತರು.

newsics.com

ವಾರಗಟ್ಟಲೆ ಮೆಸೇಜ್ ಇಲ್ಲ, ಫೋನ್ ಕಾಲ್ ಕೂಡ ಇಲ್ಲದಿದ್ದರೂ ಎಂದೋ ಒಂದು ದಿನ ಸಿಕ್ಕಾಗ ಅದೇ ನಗು ಮುಖದಿಂದ ಮಾತಾಡ್ಸೊದಿದ್ಯೆಲ್ಲ ಅದು ಗೆಳೆತನ. ನೀನ್ ಖುಷಿಯಾಗಿ ಇದ್ದಾಗ ನಂಗೆ ಹೇಳ್ಬೇಕು ಅಂತ ಇಲ್ಲ, ಕಷ್ಟ ಆದಾಗ, ದುಃಖ ಆದಾಗ ಹೆಗಲಾಗ್ತೀನಿ ಅಂತಾರಲ್ಲ ಅದು ಒಂದು ರೀತಿಯ ಸ್ನೇಹ‌.

ಸ್ನೇಹಕ್ಕೆ ಜಾತಿ,‌‌‌‌‌‌‌ಮತ, ಬಣ್ಣ, ವಯಸ್ಸಿನ ಹಂಗು ಯಾವುದೂ ಇಲ್ಲ. ಹೀಗಾಗಿ ರಕ್ತ ಸಂಬಂಧಗಳನ್ನೂ ಮೀರಿದ ಬಂಧ ಗೆಳೆತನ. ದೈವೀಕ ಸಂಬಂಧದ ಈ ಸ್ನೇಹ ಸಂಬಂಧ ಮಾನಸಿಕವಾಗಿ ಆರೋಗ್ಯವಾಗಿರಲು ಸಹಾಯಕ ಎನ್ನುತ್ತಾರೆ ತಜ್ಞರು.

ಹೀಗಾಗಿ, ಬೆಳಗ್ಗೆ ಪರಿಚಯವಾಗಿ ಸಂಜೆ ಅಪರಿಚಿತರಾಗುವುದಕ್ಕಿಂತ ಜೀವನದ ಕೊನೆಯವರೆಗೂ ಸ್ನೇಹದ ಕೊಂಡಿ ಕಳಚದಿರಲಿ. ಈಗಿರುವ ಸ್ನೇಹದ ಬಂಧ ಇನ್ನಷ್ಟು ಗಟ್ಟಿಯಾಗಲಿ.

Happy Friendship Day 

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!