Tuesday, August 9, 2022

World Laughter Day: ನಗುವೇ ನೋವಿಗೆ ಮದ್ದು, ನಗುತಿರಿ… ನಗಿಸುತಿರಿ…

Follow Us

ಬದುಕು ಖುಷಿ, ದುಃಖಗಳ ಸಮಾಗಮ. ಜೀವನದ ಎಲ್ಲ ಕಷ್ಟಗಳನ್ನು ಎದುರಿಸಿ ನಗುವುದು ಅನಿವಾರ್ಯ. ಅದು ಒಳ್ಳೆಯದು ಕೂಡ. ಹೀಗಾಗಿ ಅದೇನೆ ಆಗಲಿ ನಗುವೊಂದು ಸದಾ ಜೊತೆಗಿರಲಿ.
ಇಂದು (ಮೇ.1)ವಿಶ್ವ ನಗುವಿನ ದಿನ.
ಧನಾತ್ಮಕ ಶಕ್ತಿ ಮತ್ತು ಅಭಿವ್ಯಕ್ತಿಗಳನ್ನು ವ್ಯಕ್ತಪಡಿಸಲು ಪ್ರತೀ ವರ್ಷ ಮೇ.1ರಂದು ವಿಶ್ವ ನಗು ದಿನವನ್ನು ಆಚರಿಸಲಾಗುತ್ತದೆ.

ಪದ ಭಟ್
newsics.com@gmail.com

ಗು ಮತ್ತು ಸಂತೋಷವು ಜಗತ್ತನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ.
ನೀವೇ ನೋಡಿ ಯಾವುದೋ ಒಂದು ನೋವಿನ ಯೋಚನೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಒಂದು ಅಪರಿಚಿತ ಮುಖ ನಿಮ್ಮನ್ನು ನೋಡಿ ಒಮ್ಮೆ ಮುಗುಳ್ನಕ್ಕರೆ ನಿಮ್ಮ ಮೂಡ್ ಬದಲಾಗಿಯೇ ಹೋಗುತ್ತದೆ. ಆ ಕ್ಷಣಕ್ಕೆ ಅವರು ಯಾರು ಎನ್ನುವ ಯೋಚನೆಗೆ ಬೀಳುತ್ತೀರಿ. ನಿಮಗೇ ಅರಿವಿಲ್ಲದೆ ತುಟಿ ಕಿರುನಗೆ ಬೀರಿರುತ್ತದೆ.
ನಿಮ್ಮನ್ನು ಘಾಸಿಗೊಳಿಸಿದ ವಿಷಯ ಮರೆತೇ ಹೋಗುತ್ತದೆ. ಅದು ನಗುವಿಗಿರುವ ಶಕ್ತಿ.
ಕಷ್ಟ, ನೋವು ಪ್ರತಿಯೊಬ್ಬರಿಗೂ ಇರುತ್ತದೆ. ಆದರೂ ಸದಾ ಪೆಚ್ಚು ‌ಮೋರೆ ಹಾಕಿಕೊಂಡಿರುವುದಕ್ಕಿಂತ ಬಾರದ ನಗುವನ್ನೂ ತುಟಿಗೆಳೆದುಕೊಂಡು ಬದುಕಿದರೆ ಸಮಸ್ಯೆಗೆ ಒಂದಲ್ಲ ಒಂದು ಪರಿಹಾರ ಸಿಕ್ಕಿಯೇ ಸಿಗುತ್ತದೆ.
ಹೀಗಾಗಿ ‘ಏನೇ ಆದ್ರೂ ಡೋಂಟುವರಿ ಯಾರೇ ಸಿಕ್ಕರೂ ಹಲ್ಲು ಕಿರಿ’ ಎನ್ನುವಂತೆ ಸದಾ ಖುಷಿಯಾಗಿರಿ ಬದುಕು ಬದಲಾದೀತು. ಆರೋಗ್ಯವೂ ಉತ್ತಮವಾದೀತು.

ಮತ್ತಷ್ಟು ಸುದ್ದಿಗಳು

vertical

Latest News

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಮೊಬೈಲ್ ಬ್ಯಾನ್‌ಗೆ ಕೇಂದ್ರ ಸರ್ಕಾರ ಚಿಂತನೆ

newsics.com ನವದೆಹಲಿ: ಚೀನಾ ಕಂಪನಿಗಳ 12,000 ರೂ.ಗಳಿಗಿಂತ (150 ಡಾಲರ್) ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಮಾರಾಟ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮ...

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌ ಸಂಬಂಧ ಇಬ್ಬರನ್ಮು‌ ಬಂಧಿಸಲಾಗಿದೆ ಈ ಘಟನೆ ಮಧ್ಯಪ್ರದೇಶದ...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...
- Advertisement -
error: Content is protected !!