Saturday, January 28, 2023

Most recent articles by:

Newsics Editor

- Advertisement -

ಒಂದೇ ಕುಟುಂಬದ ನಾಲ್ವರ ಶವ ಪತ್ತೆ

newsics.com ಕೇರಳ: ಕೊಟ್ಟಾರಕರದ ನೀಲೇಶ್ವರಂ ಬಳಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಮೂವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತರನ್ನು ನೀಲೇಶ್ವರಂ ನಿವಾಸಿ, ವೃತ್ತಿಯಲ್ಲಿ ರಿಕ್ಷಾ ಡ್ರೈವರ್ ಆಗಿದ್ದ...

ಪುನೀತ್ ಬದಲು ರಾಜಕಾರಣಿಗಳನ್ನು ಸಾಯಿಸಬಹುದಿತ್ತು ಎಂದು ದೇವಿಗೆ ಪತ್ರ ಬರೆದ ಅಭಿಮಾನಿ

newsics.com ಹಾಸನ: ನಟ ಪುನೀತ್ ರಾಜಕುಮಾರ್ ಬದಲು ರಾಜಕಾರಣಿಗಳನ್ನು ಸಾಯಿಸಬಹುದಿತ್ತು ಎಂದು ಪುನೀತ್ ಅಭಿಮಾನಿಯೊಬ್ಬರು ಹಾಸನಾಂಬೆಗೆ ಪತ್ರ ಬರೆದಿದ್ದರೆ. ರಾಜಕಾರಣಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿ ಪತ್ರ ಬರೆಯಲಾಗಿದ್ದು, ಅಪ್ಪು ಸಾವು ನ್ಯಾಯವೇ ಎಂದು ಅಭಿಮಾನಿ...

ಮುಂಬೈ ಕರ್ನಾಟಕ ಇನ್ನು ಮುಂದೆ ಕಿತ್ತೂರು ಕರ್ನಾಟಕ: ಸಂಪುಟ ಸಭೆಯಲ್ಲಿ ತೀರ್ಮಾನ

newsics.com ಬೆಂಗಳೂರು: ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂದು ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಬೆಯಲ್ಲಿ ಈ...

ಶ್ರೀರಾಮ ದಶರಥನ ಮಗನಲ್ಲ ಎಂದ ನಿಶಾದ್ ಪಕ್ಷದ ಮುಖ್ಯಸ್ಥ

newsics.com ನವದೆಹಲಿ: ಶ್ರೀರಾಮ ದಶರಥನ ಮಗನಲ್ಲ ಅಂದು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ನಿಷಾದ ಕುಟುಂಬದಲ್ಲಿ ಜನಿಸಿದ್ದು, ರಾಜ ದಶರಥನ ಮಗನಲ್ಲ ಎಂದು ಬಿಜೆಪಿ ಮಿತ್ರ ಪಕ್ಷವಾಗಿರುವ ನಿಶಾದ್...

ಪಕ್ಕದ ಮನೆಯವರ ಮೇಲೆ ನಕಲಿ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ!

newsics.com ಹೈದರಾಬಾದ್: ಪಕ್ಕದ ಮನೆಯವರು 10 ಸಾವಿರ ರೂಪಾಯಿ ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ನಕಲಿ ಅತ್ಯಾಚಾರ ಪ್ರಕರಣ ದಾಖಲಿಸಿದ ಘಟನೆ ಹೈದರಾಬಾದ್ ನಗರದ ಹೊರವಲಯ ಗೋಲ್ಕೊಂಡಾ ಪ್ರದೇಶದಲ್ಲಿ ನಡೆದಿದೆ. ಮಹಿಳೆ ತನ್ನ ನೆರೆ ಮನೆಯ ವ್ಯಕ್ತಿ...

ಚೆನ್ನೈನಲ್ಲಿ ಭಾರೀ ಮಳೆ: ಜನರ ಸ್ಥಳಾಂತರ, ಆರೆಂಜ್ ಅಲರ್ಟ್ ಘೋಷಣೆ

newsics.com ಚೆನ್ನೈ: ಭಾರೀ ಮಳೆ ಸುರಿದ ಹಿನ್ನೆಲೆ ಚೆನ್ನೈನ ಹಲವಾರು ಭಾಗಗಳು ನೀರಿನಿಂದ ಮುಳುಗಿವೆ. ತಗ್ಗು ಪ್ರದೇಶಗಳಲ್ಲಿರುವ ಜನರ ಸ್ಥಳಾಂತರ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಚೆನ್ನೈ, ಚೆಂಗಲ್‌ಪೇಟ್, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ...

ಭಾರೀ ಮಳೆ: ತಮಿಳುನಾಡಿನ 4 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

newsics.com ತಮಿಳುನಾಡು: ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ತಮಿಳುನಾಡಿನ 4 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ವ್ಯಾಪಕ...

ರಾಜ್ಯದಲ್ಲಿ ಹೊಸದಾಗಿ 239 ಕೊರೋನಾ ಪ್ರಕರಣ‌ ಪತ್ತೆ, 322 ಜನ ಗುಣಮುಖ, 5 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 239 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,89,952ಕ್ಕೆ ಏರಿಕೆಯಾಗಿದೆ. 322 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,43,809 ಜನ ಚೇತರಿಸಿಕೊಂಡಿದ್ದಾರೆ. 5 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ...

Must read

ನನಗೆ ನಿದ್ದೆ ಬರುತ್ತಿದೆ, ದಯವಿಟ್ಟು ರೈಡ್ ಕ್ಯಾನ್ಸಲ್ ಮಾಡಿ ಎಂದ ಉಬೇರ್ ಚಾಲಕ

newsics.com ಬೆಂಗಳೂರು: ವೆಬ್ ಆಧಾರಿತ ಸೇವೆ ನೀಡುವ ಕಾರು ಚಾಲಕರು ದಿನದ 24...

ಪ್ರಾರ್ಥನಾ ಮಂದಿರದ ಮೇಲೆ ಭಯೋತ್ಪಾದಕರ ದಾಳಿ: ಐವರ ಸಾವು, 10 ಮಂದಿಗೆ ಗಾಯ

newsics.com ಜೆರುಸಲೇಂ: ಇಸ್ರೇಲ್ ನ ಜೆರುಸಲೇಂನಲ್ಲಿರುವ ಪ್ರಾರ್ಥನಾ ಮಂದಿರದ ಮೇಲೆ ಭಯೋತ್ಪಾದಕರು ನಡೆಸಿದ...
- Advertisement -
error: Content is protected !!