newsics.com
ಬೆಂಗಳೂರು: ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ ನಾಳೆ ಅನಾವರಣಗೊಳ್ಳಲಿದೆ. ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ಬಸ್ ಲೋಕಾರ್ಪಣೆಗೊಳಿಸಲಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಎಂಟಿಸಿ ಘಟಕದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ದೇಶದಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ಈಗಾಗಲೇ ಓಡಾಡುತ್ತಿದ್ದು,...
newsics.com
ಬೆಂಗಳೂರು: 1,11,538 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 539 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,75,067ಕ್ಕೆ ಏರಿಕೆಯಾಗಿದೆ.
591 ಮಂದಿ ಗುಣಮುಖರಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,24,693ಕ್ಕೆ...
newsics.com
ಜಾರ್ಖಂಡ್: ಗುಲಾಬ್ ಚಂಡಮಾರುತ ಅಬ್ಬರದಿಂದಾಗಿ ದೇಶದ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಈ ನಡುವೆ ಮಗುವನ್ನು ಅಡುಗೆ ಪಾತ್ರೆಯಲ್ಲಿರಿಸಿ ಪೋಲಿಯೊ ಲಸಿಕೆ ಹಾಕಿಸಿದ ಘಟನೆ ಜಾರ್ಖಂಡ್ ನ ಸಾಹಿಬ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ತಂದೆಯೊಬ್ಬ ತನ್ನ ಮಗುವಿಗೆ...
newsics.com
ಇಟಲಿ: ಪಾರದರ್ಶಕ ಉಡುಪು ತೊಟ್ಟ ಮಹಿಳೆಯ ಕಂಚಿನ ಪ್ರತಿಮೆಯನ್ನು ಇಟಲಿಯ ಮಾಜಿ ಪ್ರಧಾನಿ ಗೈಸೆಪೆ ಕೋಂಟೆ ಅನಾವರಣಗೊಳಿಸಿದ್ದಾರೆ. ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.
19ನೇ ಶತಮಾನದ ಕವತೆಯಿಂದ ಪ್ರೇರಣೆ ಪಡೆದು ಈ ಕಂಚಿನ...
newsics.com
ನವದೆಹಲಿ: ಕ್ಯಾಪ್ಟನ್ ಅಮರಿಂರ್ ಸಿಂಗ್ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವ ಊಹಾಪೋಹಗಳ ನಡುವೆ, ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೆಹಲಿ ನಿವಾಸ ತಲುಪಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಕ್ಯಾಪ್ಟನ್...
newsics.com
9 ವರ್ಷದ ಬಾಲಕನೊಬ್ಬ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಗೆ ಪತ್ರ ಬರೆದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಪತ್ರದಲ್ಲಿ ಬಾಲಕ ಎಲಾನ್ ನನ್ನ ಹೀರೋ ಎಂದು ಹೇಳಿದ್ದು, ಈ ಪತ್ರವನ್ನು ಬಾಲಕನ...
newsics.com:
ಉತ್ತರ ಪ್ರದೇಶ: ಇಲ್ಲಿನ ಸರ್ಕಾರವು ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದೆ. ತೆರೆದ ಸ್ಥಳಗಳಲ್ಲಿ ಮದುವೆ ಸಮಾರಂಭಗಳು ಮತ್ತು ಇತರ ಕಾರ್ಯಕ್ರಮಗಳಿಗೆ 100ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಲು ಅವಕಾಶ ಮಾಡಿಕೊಟ್ಟಿದೆ.
ಆದರೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ...
newsics.com
ಅಸ್ಸಾಂ: ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಬಿದಿರಿನ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದ 34 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕ್ಯಾಚರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆತನ ತಂದೆ ದೂರು ದಾಖಲಿಸಿದ ನಂತರ ಮಗನನ್ನು...