Tuesday, August 9, 2022

Most recent articles by:

NEWSICS

- Advertisement -

ದೇಶಾದ್ಯಂತ ಎನ್ ಆರ್ ಸಿ ಜಾರಿ- ಅಮಿತ್ ಶಾ ಘೋಷಣೆ

ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯಸಭೆಯಲ್ಲಿ  ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘೋಷಣೆ ಮಾಡಿದ್ದಾರೆ. ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಯನ್ನು...

ಎಸ್ ಪಿ ಜಿ ಹಿಂತೆಗೆತ- ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೋಟಿಸ್

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಎಸ್  ಪಿ ಜಿ ಸೌಲಭ್ಯ ಹಿಂತೆಗೆತ ತೀವ್ರ ವಾಕ್ಸಮರ ಹುಟ್ಟು ಹಾಕಿದೆ. ಈ ಸಂಬಂಧ ಕಾಂಗ್ರೆಸ್, ರಾಜ್ಯಸಭೆಯಲ್ಲಿ ನೋಟಿಸ್ ನೀಡಿದೆ. ಯಾಕಾಗಿ...

ವಿದೇಶಾಂಗ ಸಚಿವ ಜೈ ಶಂಕರ್ ದಿಢೀರ್ ಲಂಕಾ ಭೇಟಿ

ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರಾಗಿ ಗೋಟಾಬಯ ರಾಜಪಕ್ಸೇ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಭಾರತ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. ವಿದೇಶಾಂಗ ಸಚಿವ ಜೈ ಶಂಕರ್ ದಿಡೀರ್ ಕೊಲಂಬೊಕ್ಕೆ ಬೇಟಿ ನೀಡಿದ್ದಾರೆ. ನೂತನ ಅಧ್ಯಕ್ಷ ಗೋಟಾಬಯ್ ಚೀನಾದ ಬಗ್ಗೆ...

ಕಾಂಗ್ರೆಸ್ ಸಂಸದರ ಸಭೆಗೆ ಕ್ಷಣಗಣನೆ

ಕಾಂಗ್ರೆಸ್ ಸಂಸದರ ಸಭೆ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆಯಲ್ಲಿ ಪಕ್ಷ ಅನುಸರಿಸಬೇಕಾದ ಕಾರ್ಯತಂತ್ರ, ವಿಶೇಷ ಭದ್ರತಾ ಸೌಲಭ್ಯ ಕಡಿತ ಮತ್ತು ಆರ್ಥಿಕ ಹಿಂಜರಿತ...

ರಜನಿ- ಕಮಲ್ ಸ್ನೇಹ ಹಸ್ತ- ತಮಿಳುನಾಡಿನಲ್ಲಿ ಸಂಚಲನ

ಪರಸ್ಪರ ವಿರುದ್ಧ ಧ್ರವಗಳಂತೆ ಇದ್ದ ರಜನಿಕಾಂತ್ ಮತ್ತು ಕಮಲ್ ಹಾಸನ್ ಮೈತ್ರಿಯ ಸುಳಿವು ನೀಡಿದ್ದಾರೆ. ತಮಿಳರ ಹಿತಾಸಕ್ತಿ ರಕ್ಷಣೆಗಾಗಿ ಕೈ ಜೋಡಿಸಲು ಸಿದ್ದ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್,...

ಪಿಎಂಸಿ ಬ್ಯಾಂಕ್ ಹಗರಣ- ಮುಂಬೈನಲ್ಲಿ ಭಾರೀ ಪ್ರತಿಭಟನೆ

ಮುಂಬೈ: ಪಿಎಂಸಿ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಹೂಡಿಕೆದಾರರು ಮುಂಬೈನಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ತಮಗೆ ನ್ಯಾಯ ಬೇಕು. ತಮ್ಮ ಹಣ ತಮಗೆ ಮರಳಿ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು....

ಎನ್ ಡಿ ಎ ಯಿಂದ ಹೊರದಬ್ಬಲು ನೀವು ಯಾರು

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎನ್ ಡಿ ಎ ಯಿಂದ ಹೊರದಬ್ಬಲು ನೀವು ಯಾರು.. ಇದು ಶಿವಸೇನಾ ಬಿಜೆಪಿಗೆ ಕೇಳಿರುವ ನೇರ ಪ್ರಶ್ನ. ಶಿವಸೇನಾದ ಮುಖವಾಣಿ ಸಾಮ್ನದಲ್ಲಿ ಈ ಸಂಬಂಧ ಶಿವಸೇನಾ ಟೀಕೆಗಳ ಸುರಿಮಳೆಗೈದಿದೆ. ಶಿವಸೇನಾ...

ಐಐಟಿ ವಿದ್ಯಾರ್ಥಿನಿ ಆತ್ಮಹತ್ಯೆ –ಪ್ರೊಫೆಸರ್ ಗಳ ವಿಚಾರಣೆ

ಮದ್ರಾಸ್ ಐಐಟಿ ವಿದ್ಯಾರ್ಥಿನಿ ಫಾತಿಮಾ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಪ್ರೊಫೆಸರ್ ಗಳನ್ನು ತನಿಖೆಗೆ ಗುರಿಪಡಿಸಲಾಗಿದೆ.  ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಮಾಹಿತಿ ಕಲೆ ಹಾಕಿದೆ. ಫಾತಿಮಾ ತಂದೆಯನ್ನು...

Must read

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ...
- Advertisement -
error: Content is protected !!