Saturday, April 17, 2021

Most recent articles by:

NEWSICS

- Advertisement -

ಶೇ.50ರಷ್ಟು ಹೆಣ್ಣುಮಕ್ಕಳಿಂದ ಮಾತ್ರ ಲೈಂಗಿಕತೆ ಕುರಿತು ಸ್ವತಂತ್ರ ನಿರ್ಧಾರ

newsics.com ವಾಷಿಂಗ್ಟನ್: ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅರ್ಧದಷ್ಟು ಹೆಣ್ಣುಮಕ್ಕಳು ಮಾತ್ರ ಲೈಂಗಿಕ ಸಂಬಂಧದ ಬಗ್ಗೆ ಸ್ವತಂತ್ರವಾಗಿ ನಿರ್ಧರಿಸುತ್ತಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. 45 ಪ್ರತಿಶತದಷ್ಟು ಮಹಿಳೆಯರಿಗೆ ಆರೋಗ್ಯ ರಕ್ಷಣೆ, ಗರ್ಭನಿರೋಧಕ, ಮತ್ತು ಲೈಂಗಿಕ ಕ್ರಿಯೆ...

ಬೆಂಗಳೂರು ಈಗ ಕೊರೋನಾ ಹಾಟ್’ಸ್ಪಾಟ್: ಶವಸಂಸ್ಕಾರಕ್ಕೂ ಕಾಯುವ ದುಸ್ಥಿತಿ!

newsics.com ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಕೊರೋನಾ ಹಾಟ್'ಸ್ಪಾಟ್ ಆಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವಾಗಾರದ ಬಳಿ, ಶವಸಂಸ್ಕಾರಕ್ಕಾಗಿ ಸ್ಮಶಾನದಲ್ಲಿ ಸರತಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಏ.1ರಿಂದ 14ರ ಅವಧಿಯಲ್ಲಿ ಬೆಂಗಳೂರಲ್ಲೇ 303 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ....

ಮನೆಯೊಳಗೆ ನುಗ್ಗಿದ ಚಿರತೆ: ನಾಲ್ವರ ಮೇಲೆ ದಾಳಿ

newsics.com ವೆಲ್ಲೂರ್(ಆಂಧ್ರಪ್ರದೇಶ): ಸೆಖೆ ತಾಳಲಾರದೆ ರಾತ್ರಿ ಮನೆ ಬಾಗಿಲು ತೆರೆದು ಮಲಗಿದ್ದಾಗ ಚಿರತೆಯೊಂದು ಮನೆಯೊಳಗೆ ನುಗ್ಗಿ ದಾಳಿ ನಡೆಸಿ, ನಾಲ್ವರನ್ನು ಗಾಯಗೊಳಿಸಿದೆ. ಆಂಧ್ರಪ್ರದೇಶದ ವೆಲ್ಲೂರಿನ ಎರ್ಥಂಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೆಲಾಯುಥಂ(40) ಪತ್ನಿ ಪ್ರೇಮಾ(38),...

ಆಕಾಶವಾಣಿ ಹಿರಿಯ ತಾಂತ್ರಿಕ ಅಧಿಕಾರಿ ಉಮಾ ವೆಂಕಟೇಶ್ ಕೊರೋನಾಗೆ ಬಲಿ

newsics.com ಬೆಂಗಳೂರು: ಬೆಂಗಳೂರು ಆಕಾಶವಾಣಿಯ ಹಿರಿಯ ತಾಂತ್ರಿಕ ಸಹಾಯಕಿ ಉಮಾ ವೆಂಕಟೇಶ್ ಇಂದು (ಏ.15) ಕೊರೋನಾಗೆ ಬಲಿಯಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ...

ಇಎಸ್ಐ ಆಸ್ಪತ್ರೆಯಲ್ಲಿ ಶವದ ಪಕ್ಕದಲ್ಲೇ  ಕೊರೋನಾ ಸೋಂಕಿತರಿಗೆ ಚಿಕಿತ್ಸೆ!

newsics.com ಬೆಂಗಳೂರು: ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಶವದ ಪಕ್ಕದಲ್ಲೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ‌. ಆಸ್ಪತ್ರೆ ಸಿಬ್ಬಂದಿಯ ಈ ಕೃತ್ಯದಿಂದ ಕೊರೋನಾ ಸೋಂಕಿತರು ಕಂಗಾಲಾಗಿದ್ದಾರೆ. ರೋಗಿಗಳ ಪಕ್ಕದಲ್ಲೇ ಮೃತದೇಹವಿಟ್ಟು ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದು ಸೋಂಕಿತರ...

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದ 22 ಕೋಟಿ ಮೌಲ್ಯದ 15 ಸಾವಿರ ಚೆಕ್ ಬೌನ್ಸ್!

newsics.com ಅಯೋಧ್ಯೆ: ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಭಕ್ತರು ನೀಡಿದ್ದ 22 ಕೋಟಿ ರೂ. ಮುಖಬೆಲೆಯ ಸುಮಾರು 15 ಸಾವಿರ ಚೆಕ್'ಗಳು ಬೌನ್ಸ್ ಆಗಿವೆ. ಈ ಚೆಕ್'ಗಳನ್ನು ವಿಶ್ವ ಹಿಂದೂ ಪರಿಷತ್ ಸಂಗ್ರಹಿಸಿತ್ತು. ದೇವಾಲಯ...

ಏ.25ಕ್ಕೆ‌ ಕೆ-ಸೆಟ್ ಪರೀಕ್ಷೆ

newsics.com ಮೈಸೂರು: ಏಪ್ರಿಲ್ 11 ರಂದು ನಡೆಯ ಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಏಪ್ರಿಲ್ 25ಕ್ಕೆ ನಡೆಯಲಿದೆ. ಮೈಸೂರು ವಿವಿ ಈ‌ ಮಾಹಿತಿ ನೀಡಿದೆ. ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದ...

ಹಿರಿಯ ರಂಗಕರ್ಮಿ ರಾಮಮೂರ್ತಿ ನಿಧನ

newsics.com ಬೆಂಗಳೂರು: ಹಿರಿಯ ರಂಗಕರ್ಮಿ ವಿ. ರಾಮಮೂರ್ತಿ (86) ಇಂದು(ಏ.15) ಬೆಳಗ್ಗೆ ಕೊನೆಯುಸಿರೆಳೆದರು. ಬೆಳಕಿನ ಸಂಯೋಜನೆಯಲ್ಲಿ ನಿಷ್ಣಾತರಾಗಿದ್ದ ರಾಮಮೂರ್ತಿ ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿರ್ದೇಶನ, ಅಭಿನಯ, ಮೂಕಾಭಿನಯ, ರಂಗವಿನ್ಯಾಸ, ಬೆಳಕು ವಿನ್ಯಾಸ,...

Must read

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು...
- Advertisement -
error: Content is protected !!