ಗಜವದನ ಹೇರಂಭ
ವಿಜಯಧ್ವಜ ಶತರವಿ ಪ್ರತಿಭ... (00:04:04)
ರಂಗಗೀತೆ
ಹಯವದನ ನಾಟಕ
ಗಾಯನ: ಪದ್ಮಶ್ರೀ ಬಿ. ಜಯಶ್ರೀ ಮತ್ತು ಸಂಗಡಿಗರು
Gajavadana Herambha sung by Padmashree B Jayashree
ಗಜವದನ ಹೇರಂಭ
ವಿಜಯಧ್ವಜ ಶತರವಿ ಪ್ರತಿಭ
ಗಜವದನ ಹೇರಂಭ
ಏಕದಂತ ವೈಕಲ್ಯಾಂತ
ರಿದ್ಧಿ ಸಿದ್ಧಿ ದ್ವಯರ ಕಾಂತ
ಗಜವದನ ಹೇರಂಭ
ಮೂಷಕ ವಾಹನ
ಸರ್ಪಭೂಷ
ಅಡಿಗಡಿಗೆ ನಿನ್ನನು ನೆನೆದು
ವಂದಿಪೆವು ಶ್ರೀಗಣೇಶ
ವಂದಿಪೆವು ಶ್ರೀಗಣೇಶ
ಗಣೇಶ
ಓ ಆದಿ ಪ್ರೇಕ್ಷಕನೆ
ನಾಟಕದ ಮಾಲಿಕನೆ
ಸ್ವೀಕರಿಸೈ ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ
ಸ್ವೀಕರಿಸೈ
ಆರಿಗೆ ವಧುವಾದೆ... (00:05:53)
ಸಾಹಿತ್ಯ: ಪುರಂದರದಾಸರು
ಗಾಯನ: ಡಾ.ಸಂಗೀತಾ ಕಟ್ಟಿ ಕುಲಕರ್ಣಿ
ಕೃಪೆ: ಕರ್ನಾಟಕ ಫೈನ್ ಆರ್ಟ್ಸ್ ಕೌನ್ಸಿಲ್
Aarige vadhuvaade...sung by Dr Sangeeta Katti
ನ್ಯೂಸಿಕ್ಸ್ ಮ್ಯೂಸಿಕ್
ದೀಪಾವಳಿ ವಿಶೇಷ
ತಾಯಿ ಬ್ರಹ್ಮಾಂಡವು ಮಗುವು ಪಿಂಡಾಂಡವು...
ಸಾಹಿತ್ಯ: ಶ್ರೀ ಅಹೋರಾತ್ರ
ಗಾಯನ: ಶ್ರೀ ರಾಘವೇಂದ್ರ ಬೀಜಾಡಿ
Tayi brahmandavu maguvu pindandavu
ಕೃಷ್ಣ ಜನ್ಮಾಷ್ಟಮಿ ವಿಶೇಷ 2021
ಬಾರೋ ಕೃಷ್ಣಯ್ಯ ಭಕ್ತರ ಮನೆಗೀಗ... (00:07:36)
ಸಾಹಿತ್ಯ: ಶ್ರೀ ಕನಕದಾಸರು
ಗಾಯನ: ಸ್ಪೂರ್ತಿ ರಾವ್
ಸಂಗೀತ: ಎಸ್. ಜಯಕುಮಾರ್
Baaro Krishnayya sung by Spoorthi Rao
ಸಂಗೀತ ಪ್ರೀತಿಗೆ ಸಲಾಂ
newsics.com
ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರ ಕೊನೆಯ ಸಂಗೀತ ಕಛೇರಿಯ ವಿಡಿಯೋ ಕ್ಲಿಪ್ ಇದು. ಅನಾರೋಗ್ಯದ ನಡುವೆಯೂ ಆಕ್ಸಿಜನ್ ಪೈಪ್ ಹಾಕಿಕೊಂಡೇ ಅಂದು ಕಾರ್ಯಕ್ರಮ ನಡೆಸಿಕೊಟ್ಟ ಅವರ ಸಂಗೀತ ಪ್ರೀತಿಗೆ ಸಲಾಂ. ಕೊರೋನಾ ಸಾಂಕ್ರಾಮಿಕದಿಂದ ಆಕ್ಸಿಜನ್'ಗಾಗಿ ಅದೆಷ್ಟೋ ಜನ ಪರದಾಡಿದ ಸಂದರ್ಭದಲ್ಲೇ ಆಚರಣೆಗೊಳ್ಳುತ್ತಿರುವ ವಿಶ್ವ ಸಂಗೀತ ದಿನದ (ಜೂ.21) ಅಂಗವಾಗಿ...
ಕರೆದರೂ ಕೇಳದೆ...(00:06:37)
ಗಾಯನ: ಅನುರಾಧಾ ಭಟ್
ಮೂಲ ಮಾಹಿತಿ:
ಚಿತ್ರ: ಸನಾದಿ ಅಪ್ಪಣ್ಣ (1977)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಎಸ್. ಜಾನಕಿ
ಷಹನಾಯ್: ಭಾರತರತ್ನ ಬಿಸ್ಮಿಲ್ಲಾ ಖಾನ್
ನಾವು ನೋಡಿದ ಪಕ್ಷಿಗಳನ್ನು ದಾಖಲಿಸಿ ಅದನ್ನು ebird.org ಯಂತಹ ತಾಣದಲ್ಲಿ ದಾಖಲಿಸಲು ಸಾಧ್ಯವಾದರೆ ಇನ್ನೂ ಹೆಚ್ಚಿನದು ಸಾಧ್ಯವಾಗುತ್ತದೆ. ಇದಕ್ಕಿಂತಲೂ ಮೀರಿದ್ದನ್ನು ವಿಜ್ಞಾನಿಗಳಿಗೆ, ಅಧಿಕಾರಿಗಳಿಗೆ ಬಿಡೋಣ. Aಏನಾಗುತ್ತಿದೆ ಎಂಬುದನ್ನು ಕುರಿತಾಗಿ ಗಂಭೀರವಾದ ವಿಶ್ಲೇಷಣೆಗಳನ್ನು ಮಾಡೋಣ.
...
newsics.com
ವಸಂತ ಋತುವಿನ ಆಗಮನ. ಸಂತಸದ ಪುನರಾಗಮನ. ಪ್ರಕೃತಿಯಲ್ಲೂ ಮಹತ್ತರ ಬದಲಾವಣೆ. ಮಹತ್ವದ ಪರಿವರ್ತನೆ. ಹಳೆ ಬೇರು ಹೊಸ ಚಿಗುರು ಇರಲು ಮರ ಸೊಬಗು ಎಂಬಂತೆ ಗಿಡಮರಗಳೆಲ್ಲ ಹೊಸ ಚಿಗುರಿನೊಂದಿಗೆ ಕಂಗೊಳಿಸುವ ಸಮಯ. ಕೋಗಿಲೆ...
ಎಕೋಟೂರಿಸಮ್‍ನಿಂದ ಸ್ಥಳೀಯರಿಗೆ
ಆರ್ಥಿಕವಾದ ಲಾಭಗಳು ದೊರೆಯುತ್ತವೆ. ನಮ್ಮ ಅನೇಕ ರಕ್ಷಿತಾರಣ್ಯಗಳಲ್ಲಿ ಹಿಂದೆ ಕಳ್ಳಬೇಟೆಯಾಡುತ್ತಿದ್ದವರು, ವನ್ಯಜೀವಿ, ವನ್ಯಜೀವಿಗಳ ದೇಹಭಾಗಗಳನ್ನು ಕಳ್ಳಸಾಗಣೆ ಮಾಡುತ್ತಿದ್ದವರು ಇಂದು ಅದೇ ಪ್ರದೇಶಗಳಲ್ಲಿ ಸೈಕಲ್ ಟಾಂಗಾ ಓಡಿಸುತ್ತಾ, ಜನರಿಗೆ ಮಾರ್ಗದರ್ಶಕರಾಗಿ ಸ್ವಾವಲಂಬಿಗಳಾಗಿದ್ದಾರೆ.
...
ಇದು ವಿಶ್ವವಿದ್ಯಾಲಯಗಳ ಕಾಲ. ಅನೇಕ ವಿದ್ಯಾಸಂಸ್ಥೆಗಳು ವಿಶ‍್ವವಿದ್ಯಾಲಯಗಳಾಗಿವೆ. ಹೊಸ ಶಕೆ ಆರಂಭವಾಗಿದೆ. ಪರಿಸರದ ಅಭಿವೃದ್ಧಿ ಎಂದರೆ ಇಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಪರಿಸರದ ಅಭಿವೃದ್ಧಿ ಎಂದಾಗ (ಎನ್‍ವಿರಾನ್ಮೆಂಟ್ ಎಂಬ ಅರ್ಥದಲ್ಲಿ) ಅದು ಕೇವಲ ಮಾನವಕೇಂದ್ರಿತ...