Saturday, March 6, 2021

ಅನಾವರಣ

ಫೂಲ್ ಸ್ಟಾರ್ಟಪ್’ನಿಂದ ಹೂವುಗಳ ಮರುಬಳಕೆ

“ಫೂಲ್’ ಸ್ಟಾರ್ಟಪ್ ಹೂವುಗಳ ತ್ಯಾಜ್ಯವನ್ನು ಮರುಬಳಕೆ ಮಾಡುತ್ತಿದೆ. ದೇವಾಲಯಗಳಿಂದ ತ್ಯಾಜ್ಯವಾಗಿ ಹೊರಬರುವ ಬಣ್ಣಬಣ್ಣದ ಹೂವುಗಳು ಇಲ್ಲಿ ಊದುಬತ್ತಿಗಳಾಗುತ್ತಿವೆ. ♦ ದೇವರ ಮುಡಿಯಲ್ಲಿ ಹೂವಾಗಿ, ಗುಡಿಯಲ್ಲಿ ಸುಗಂಧವಾಗಿ...  ♦ ಸುಮನಾnewsics.com@gmail.com 2015 ರ ಮಕರ ಸಂಕ್ರಾಂತಿ. ಪವಿತ್ರ ಗಂಗಾ ನದಿಯಲ್ಲಿ ಮಕರ ಸಂಕ್ರಾಂತಿಯಂದು ಲಕ್ಷಾಂತರ ಜನ ಸ್ನಾನ ಮಾಡಿ ಪುನೀತರಾಗಲು ಬಯಸುತ್ತಾರೆ. ಆ ಬಾರಿಯ ಮಕರ ಸಂಕ್ರಾಂತಿಯಂದೂ...

ಐಬೀಸು!

ಐಬಿಸ್‍ ಹಕ್ಕಿ ಬುದ್ಧಿವಂತಿಕೆಯ ಸಂಕೇತ ಎಂದೇ ಈಜಿಪ್ಷಿಯನ್ನರು ನಂಬಿದ್ದಾರೆ. ಈಜಿಪ್ಷಿಯನ್ನರ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಹಕ್ಕಿ ಪವಿತ್ರ ಐಬಿಸ್ ಎಂದೇ ಪ್ರಸಿದ್ಧಿ. ಕ್ಷಿಣ ಏಷ್ಯಾದಲ್ಲಿ ಕಂಡುಬರುವ ಮೂರೂ ಐಬೀಸುಗಳು ಕರ್ನಾಟಕದಲ್ಲಿ ಕಂಡುಬರುವುದು ಸಂತೋಷದ ವಿಷಯ.     ಪಕ್ಷಿನೋಟ 43    ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರು ಚಿತ್ರ: ಜಿ.ಎಸ್. ಶ್ರೀನಾಥnewsics.com@gmail.comksn.bird@gmail.com  ಹೌ ದು! ನಿಮ್ಮ...

ಧ್ಯಾನಕ್ಕೆ ಕೈಮರ ಬಕ ಪಕ್ಷಿ!

ದಕ್ಷಿಣ ಏಷ್ಯಾದಲ್ಲಿ ಬಕಪಕ್ಷಿಗಳು ಮತ್ತು ಬೆಳ್ಳಕ್ಕಿಗಳಲ್ಲಿ 20 ಪ್ರಭೇದಗಳು ಕಂಡುಬರುತ್ತವೆ. ಜಾಗತಿಕವಾಗಿ 64 ಇವೆ. ತೆಳುಬೂದು, ಬಿಳಿತಲೆಯ ದೊಡ್ಡಗಾತ್ರದ ಹಕ್ಕಿ. ತಲೆಯ ಮೇಲೆ ಕಪ್ಪುಪಟ್ಟಿಯುಂಟು. ಗಂಟಲ ಮೇಲೆ ಕಪ್ಪು ಇಳಿಗೆರೆಗಳಿರುತ್ತವೆ. ಕೊಕ್ಕು ನಸುಹಳದಿ. ಮರಗಳ ಮೇಲೆ ಇತರ ಹಕ್ಕಿಗಳೊಡನೆ ಕಡ್ಡಿಗಳನ್ನು ಬಳಸಿ ಗೂಡು ಕಟ್ಟುತ್ತವೆ.    ಪಕ್ಷಿನೋಟ 42    ♦ ಕಲ್ಗುಂಡಿ ನವೀನ್ವನ್ಯಜೀವಿ...

ಗಂಡು-ಹೆಣ್ಣು ಹೊಂದಿಕೊಂಡು…

ಇಂದು ವಿಶ್ವ ವಿವಾಹ ದಿನ (ಫೆಬ್ರವರಿ ಎರಡನೇ ಭಾನುವಾರ). ಪತಿ-ಪತ್ನಿಯರು ತಮ್ಮ ಬಾಂಧವ್ಯ ನೆನಪಿಸಿಕೊಳ್ಳಲು ಲಭ್ಯವಾದ ಮತ್ತೊಂದು ದಿನ. ಮದುವೆಯ ವಾರ್ಷಿಕೋತ್ಸವ ಹೊರತುಪಡಿಸಿ ಮತ್ತೊಮ್ಮೆ ಪ್ರೀತಿಯಿಂದ ಪರಸ್ಪರರನ್ನು ಗೌರವಿಸುತ್ತ, ಅರಿತುಕೊಂಡು ಸಾಗಲೊಂದು ನೆಪ.   ಇಂದು ವಿಶ್ವ ವಿವಾಹ ದಿನ    ♦ ಸುಮನಾnewsics.com@gmail.com “ಅ  ಮೋಘ 25 ವರ್ಷಗಳ ಕಾಲ ಒಬ್ಬರೊಂದಿಗೇ ಬದುಕಿದ್ದೇನೆ, ನನ್ನ...

ಹೆರಿಗೆಗೆ ಬಂದ ಹೆಜ್ಜಾರ್ಲೆ!

ಹೆಜ್ಜಾರ್ಲೆಗಳು ದೊಡ್ಡಗಾತ್ರದ ಹಕ್ಕಿಗಳು. ದೂರದೂರಿಂದ ಕೊಕ್ಕರೆ ಬೆಳ್ಳೂರಿಗೆ ಬಂದು ಮರಿ ಮಾಡಿಕೊಂಡು ಹೋಗುತ್ತವೆ! ದೊಡ್ಡಗಾತ್ರದ ನಿಸ್ಸೀಮ ಹಾರುವ ಹಾಗೂ ಈಜುವ ಪಕ್ಷಿಯಿದು.     ಪಕ್ಷಿನೋಟ 41    ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರು ಚಿತ್ರಗಳು: ಜಿ.ಎಸ್. ಶ್ರೀನಾಥnewsics.com@gmail.comksn.bird@gmail.com  ಬೆಂ ಗಳೂರಿನಿಂದ ನೂರು ಕಿಲೋಮೀಟರಿನ ಆಸುಪಾಸಿನ ಒಂದು ಪುಟ್ಟ ಹಳ್ಳಿ ಕೊಕ್ಕರೆ ಬೆಳ್ಳೂರು! ಇಲ್ಲಿನ ವಿಶೇಷವೆಂದರೆ,...

ಅವನ ತೋಳಬಂದಿಯಲಿ ತೇಲಿದೆ ಮನ…

ಕನಸಿನೂರಲ್ಲಿ ಕಂಡ ಅವನ ಹಸನ್ಮುಖ ಹಗಲಿನಲ್ಲೂ ಕನಸು ಕಾಣುವಂತೆ ಮಾಡಿದೆ. ಅವನಿಗೆ ಹೇಳುವ ಆಸೆಯಂತೂ ಇದೆ... 'ನಿನ್ನ ಪಾಪಚ್ಚಿ ಮುಖದಲ್ಲಿನ ನಗು ನಿದ್ದೆಗೆಡಿಸಿತ್ತು' ಎಂದು. ಆದರೇನು ಮಾಡಲಿ, ಹೊತ್ತಲ್ಲದ ಹೊತ್ತಲ್ಲಿ ಲಗ್ಗೆ ಹಾಕುವ ಅವನ ನೆನಪ ಸುಖ, ಹುಣ್ಣಿಮೆಯ ಗೋಲದಂತೆ ಕಾಣುವ ಅವನ ಮುಖ ನೋಡಿದಾಕ್ಷಣ ಹೇಳಬೇಕೆಂದಿದ್ದ ಮಾತುಗಳೆಲ್ಲ ಬೆಚ್ಚಗೆ ನಿದ್ರೆಗೆ...

ಪ್ರೇಮಿಗಳ ವಾರದ ಒಳಹೊಕ್ಕು…

ಪ್ರೀತಿ ನೆನಪುಗಳ ಕಣಜ. ಮೊಗೆದಷ್ಟೂ ಉಕ್ಕುವ ಚಿಲುಮೆ. ಉತ್ಸಾಹದ-ಉಲ್ಲಾಸದ ಬುಗ್ಗೆ. ಪ್ರೀತಿಗೆ ರೀತಿಯಿದೆ, ರಿವಾಜಿದೆ. ಪ್ರೀತಿಯ ಮೋಡಿಯೇ ಅಂತಹುದು. ನಮ್ಮ ಆಚರಣೆ ಬ್ರಿಟಿಷ್ ಸಂಸ್ಕೃತಿಯ ಪ್ರತಿಬಿಂಬವಾದರೂ ಭಾರತೀಯ ಪುರಾಣಗಳಲ್ಲೂ, ಮಹಾಕಾವ್ಯಗಳಲ್ಲೂ ಪ್ರೀತಿಗೆ ಅದರದೇ ವ್ಯಾಖ್ಯಾನವಿದೆ, ಆದ್ಯತೆಯ ಸ್ಥಾನವಿದೆ. ಪ್ರೇಮಿಗಳಿಗೆ ನಿತ್ಯವೂ ಪ್ರೇಮಿಗಳ ದಿನವೇ. ಆದರೂ ಆಚರಣೆಯ ಸುತ್ತ ಒಂದು ಚಿತ್ತ.     ...

ರೇಡಿಯೋ… ನೀ ಮಾಯೆಯೋ ನಿನ್ನೊಳು ಮಾಯೆಯೋ…

ಆಕಾಶವಾಣಿ- ನನ್ನ ಪಾಲಿಗೆ ಅದೊಂದು ಅಶರೀರವಾಣಿ. ಈ ವಾಣಿಯೋ ತೀರಾ ಆಪ್ಯಾಯಮಾನ. ಈ ಧ್ವನಿಯಲ್ಲಿ ಒಂದಿನಿತೂ ಬಿಗುಮಾನವಿಲ್ಲ. ಅಹಂಕಾರವಿಲ್ಲ. ಆತ್ಮೀಯತೆಯ ಚೌಕಟ್ಟಲ್ಲಿ ಪ್ರೀತಿಯ ಮಾತು ಮಾತ್ರ. ನಿಜ, ರೇಡಿಯೋ ಅಂದಾಕ್ಷಣ ಅದೆಷ್ಟೋ ಜನರಿಗೆ ಅದೇನೋ ಪುಳಕ. ಇನ್ನಷ್ಟು ಕೇಳಬೇಕೆನ್ನುವ ತವಕ. ಇಂದು ಫೆಬ್ರವರಿ 13, ರೇಡಿಯೋ ದಿನ. ನೂರನ್ನು ಸಮೀಪಿಸುತ್ತಿರುವ ರೇಡಿಯೋ...

ಮಿತ ಮಾತಿನ ಕಲಾವಿದ ಮಂದಾರ್ತಿ ಅಣ್ಣಪ್ಪ ನಾಯ್ಕ

ಯಕ್ಷರಂಗದ ಹಿರಿಯ ಕಲಾವಿದರೊಂದಿಗೆ ವೇಷಮಾಡಿ ಸೈ ಎನ್ನಿಸಿಕೊಂಡ ಹಿರಿಯ ಕಲಾವಿದ ಮಂದಾರ್ತಿ ಅಣ್ಣಪ್ಪ ನಾಯ್ಕ. ಅವರು ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟವರು. ನೂರೈವತ್ತಕ್ಕೂ ಹೆಚ್ಚು ಸನ್ಮಾನಗಳನ್ನು ಸ್ವೀಕರಿಸಿದ್ದರೂ ತಮ್ಮ ಜತೆ ತಿರುಗಾಟ ಮಾಡಿದ ಹಿರಿಯ ಕಲಾವಿದರಿಂದ ಪಡೆದ ಪ್ರಶಂಸೆಗಿಂತ ದೊಡ್ಡ ಸನ್ಮಾನ- ಪ್ರಶಸ್ತಿಯಿಲ್ಲ ಎಂಬ ಅಣ್ಣಪ್ಪ ನಾಯ್ಕರು ಮಂದಾರ್ತಿ ದೀಪದ ದಿನ...

ನೇರಳೆ ಜಂಬು ಕೋಳಿ!

ನೇರಳೆ ಜಂಬುಕೋಳಿ, ತನ್ನಷ್ಟಕ್ಕೆ ತಾನಿರುವ ನಿರುಪದ್ರವಿ ಹಕ್ಕಿ. ಪ್ರಧಾನವಾಗಿ ನೇರಳೆ-ನೀಲಿಬಣ್ಣದ ಈ ಹಕ್ಕಿಯ ತಲೆ ಬಿಳಿಯ ಛಾಯೆಯನ್ನು ಹೊಂದಿರುತ್ತದೆ. ವಿಶಿಷ್ಟವಾದ ದಪ್ಪ, ಕೆಂಪುಬಣ್ಣದ ಕೊಕ್ಕು ಮತ್ತು ಗುರಾಣಿಯಂತಹ ಹಣೆಫಲಕವನ್ನು ಹೊಂದಿದೆ. ಇದರಿಂದಾಗಿ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಬಹುದು. ಇದು ನೀರ ಹಕ್ಕಿಯಾದರೂ ಈಜುವುದು ಅಪರೂಪ.    ಪಕ್ಷಿನೋಟ 40    ♦ ಕಲ್ಗುಂಡಿ...

ಆಹಾರ ಸಂಶೋಧನಾ ಸಂಸ್ಥೆ CFTRIಗೆ ಮಹಿಳಾ ಸಾರಥ್ಯ

70 ವರ್ಷಗಳ ಇತಿಹಾಸದಲ್ಲಿ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆಗೆ ಇದೇ ಮೊದಲ ಬಾರಿಗೆ ಮಹಿಳಾ ಸಾರಥ್ಯ ದೊರೆತಿದೆ. ಹಿರಿಯ ವಿಜ್ಞಾನಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಈ ಸಂಸ್ಥೆಯ ನೇತೃತ್ವ ಹೊತ್ತಿದ್ದಾರೆ. newsics.com Features Desk  ಸಿ ಎಫ್'ಟಿಆರ್'ಐ...ಆಹಾರ ಸಂಶೋಧನಾ ಕ್ಷೇತ್ರದಲ್ಲಿ 70 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರಾಜ್ಯದ ಹೆಮ್ಮೆಯ ಸಂಸ್ಥೆ.1950ರಲ್ಲಿ ಮೈಸೂರಿನಲ್ಲಿ...

ಯಕ್ಷ ಪ್ರಸಾಧನಕ್ಕೊಂದು ಅಪರೂಪದ ನಿಧಿ

ಹಳೆ ಬೇರಿಗೂ ನೋವಾಗಬಾರದು. ಅಂತೆಯೇ ಹೊಸ ಚಿಗುರನ್ನೂ ಹಾಳು ಮಾಡದೇ ಪೋಷಿಸಿ ಬೆಳೆಸಬೇಕು ಎನ್ನುತ್ತಾ ಯಕ್ಷಗಾನದಲ್ಲಿನ ಬದಲಾವಣೆಗಳನ್ನು ಸ್ವೀಕರಿಸುವುದರ ಜತೆಗೆ ಸಾವಿರಾರು ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿರುವ ಯಕ್ಷಗುರು, ಪ್ರಸಾಧನದ ಮೇರುವ್ಯಕ್ತಿ ಕುಂದಾಪುರದ ಗೋವಿಂದ ಉರಾಳ. ಯಕ್ಷಗಾನ ಪ್ರಸಾಧನದ ಮೂಲಕ ಯಕ್ಷರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟ ಉರಾಳರು ಯಕ್ಷಗಾನ ಭಾಗವತರೂ ಹೌದು.  ...

ಏ ಜಿರಲೆ, ಏನಿದು ನಿನ್ನಯ ತರಲೆ?

ಈ ಜಿರಲೆ ಹಾಗೆಯೇ. ತನ್ನ ಇರುವಿಕೆಯನ್ನು ಆಗಾಗ ಸಾಬೀತುಪಡಿಸುತ್ತಾ, ಅದೆಷ್ಟೋ ಹುಡುಗಿಯರನ್ನು ಬೆಚ್ಚಿಬೀಳಿಸುತ್ತಾ ಸಾಗುವ ಜಿರಲೆಯ ತರಲೆಗಳಿಗೆ ಲೆಕ್ಕವೇ ಇಲ್ಲ. ಒಂದು ಜಿರಲೆ ನೂರಾರಾಗುವುದೇ ಸೋಜಿಗ. ಈ ಜಿರಲೆ ಅದ್ಭುತ ಜೀವಿ. ಈ ಜಿರಲೆಯ ಸುತ್ತ ಒಂದು ಸುತ್ತು... ♦ ಪವಿತ್ರಾ ಜಿಗಳೆಮನೆಪತ್ರಿಕೋದ್ಯಮ ವಿದ್ಯಾರ್ಥಿನಿಪುತ್ತೂರುnewsics.com@gmail.com  ಮ ನೆಯಲ್ಲಿ ನಮ್ಮ ಜತೆ ಸಂಸಾರ ಹೂಡಿಕೊಂಡು ಬದುಕುವ...

ನೀರಲ್ಲಿನ ಕಾಗೆ!

ದೊಡ್ಡ ನೀರುಕಾಗೆಗೆ ಗಂಟಲ ಬಳಿಯ ಕಿತ್ತಳೆ ಬಣ್ಣ ಮತ್ತು ಬಿಳಿಯ ಗಲ್ಲವಿದ್ದು ಸುಲಭವಾಗಿ ಗುರುತು ಸಿಗುತ್ತದೆ. ಸಾಮಾನ್ಯವಾಗಿ ಮರಿಗಳಿಗೆ ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ. ಪ್ರೌಢಹಕ್ಕಿಗಳು ಸರಿಸುಮಾರು ಪೂರ್ತಿ ಕಪ್ಪುಬಣ್ಣದವು (ಮೇಲೆ ಹೇಳಿದಂತೆ ಕೊಕ್ಕು ಮತ್ತು ಅದರ ಸುತ್ತಲಿನ ಭಾಗಬಿಟ್ಟು). ಮೇಲ್ಕೊಕ್ಕಿನ ತುದಿ ಕೊಕ್ಕೆಯಂತೆ ಬಾಗಿರುತ್ತದೆ. ಮರಿ ಮಾಡುವ ಕಾಲದಲ್ಲಿ ದೊಡ್ಡ ನೀರು...

ಹೆಮ್ಮೆಯ ಪ್ರಜಾಪ್ರಭುತ್ವಕ್ಕೆ 72 ವರ್ಷ

2021ರ ಗಣರಾಜ್ಯೋತ್ಸವ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಕೊರೋನಾ ಸೋಂಕಿನ ಸಾಂಕ್ರಾಮಿಕದ ಸಮಯದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ಗಣ್ಯ ಅತಿಥಿಯ ಅನುಪಸ್ಥಿತಿ ಎದ್ದು ಕಂಡಿತು. ಜತೆಗೆ, ಮಕ್ಕಳ ಸಂಭ್ರಮವಿಲ್ಲದೆ ಅಷ್ಟೇನೂ ಕಳೆಗಟ್ಟದಿದ್ದರೂ ಭಾರತದ ಸೇನಾ ಶಕ್ತಿ ಪ್ರದರ್ಶನದಲ್ಲಿ ಮಾತ್ರ ಹಿಂದಿನ ವರ್ಷಕ್ಕಿಂತ ಅದ್ಭುತ ಸಾಮರ್ಥ್ಯ ಕಂಡುಬಂತು.

ಮತದಾನ ಹಕ್ಕೂ ಹೌದು ಕರ್ತವ್ಯವೂ ಹೌದು

ಇಂದು (ಜನವರಿ 25) ರಾಷ್ಟ್ರೀಯ ಮತದಾರರ ದಿನ. ಮತದಾರರನ್ನು ಜಾಗೃತಗೊಳಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದು, ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವುದು ಮತದಾರರ ದಿನದ ಉದ್ದೇಶ.    ರಾಷ್ಟ್ರೀಯ ಮತದಾರರ ದಿನ    ♦ ವಿಧಾತ್ರಿnewsics.com@gmail.com  2019 ರ ಲೋಕಸಭಾ ಚುನಾವಣೆ ಹೊಸದೊಂದು ದಾಖಲೆ ಸೃಷ್ಟಿಸಿತ್ತು. ದೇಶ ಸ್ವಾತಂತ್ರ್ಯವಾದ ಬಳಿಕ ಇದೇ ಮೊದಲ...

ಕದಂಬ ಕೌಶಿಕೆ ಶ್ರೀನಿವಾಸ ನಾಗರಕೊಡಿಗೆ

ಯಕ್ಷಗಾನ ಕ್ಷೇತ್ರದಲ್ಲಿ ಹಲವು ಪಾತ್ರಗಳನ್ನು ಮಾಡಿದ್ದರೂ ಪ್ರಭಾವತಿ, ದಾಕ್ಷಾಯಿಣಿ ಹಾಗೂ ದೇವಿಯ ಪಾತ್ರದಲ್ಲಿ ಹೆಸರು ಮಾಡಿದ ಕಲಾವಿದರು ಶಿವಮೊಗ್ಗದ ಶ್ರೀನಿವಾಸ ಭಟ್ ನಾಗರಕೊಡಿಗೆ. ರಂಗದಲ್ಲಿ ಮಾತ್ರವಲ್ಲ, ರಂಗದಾಚೆಗೂ ತಮ್ಮ ಸರಳ ವ್ಯಕ್ತಿತ್ವದ ಮೂಲಕ ಕಲಾವಿದರು ಹಾಗೂ ಪ್ರೇಕ್ಷಕರ ಮನಗೆದ್ದವರು ಶ್ರೀನಿವಾಸ ಭಟ್.  29  ದಿವ್ಯಾ ಶ್ರೀಧರ್ ರಾವ್newsics.com@gmail.com  ನಾ ನು 5 ನೇ ತರಗತಿಯಲ್ಲಿರುವಾಗ ನಾಗರಕೊಡಿಗೆ...

ಕೊಳದ ಬಕ – ಇದರ ಬಿಳಿ ರೆಕ್ಕೆಗಳನ್ನು ನೋಡಿದ್ದೀರಾ!

ನೀರಿನಲ್ಲಿ ಮತ್ತು ನೀರಿನ ಸುತ್ತಮುತ್ತ ಕಂಡುಬರುವ ಹಕ್ಕಿಗಳೇ ನೀರ ಹಕ್ಕಿಗಳು. ಬಹಳ ಸಾಮಾನ್ಯವಾಗಿ ಕಂಡುಬರುವ ಹಕ್ಕಿಯಾದ ಕೊಳದ ಬಕ ತೆಳುಮಣ್ಣಿನ ಬಣ್ಣ, ಮಬ್ಬು ಬಿಳಿ ಬಣ್ಣದ ದೇಹ, ತುಸು ಹಳದಿಯಿರುವ ಕೊಕ್ಕನ್ನು ಹೊಂದಿರು ಇದು ನೀರ ಸಮೀಪವೋ ಮರದ ಮೇಲೋ ಕೂತಿದ್ದರೆ ಎಷ್ಟೋ ಬಾರಿ ಕಾಣುವುದೇ ಇಲ್ಲ!     ಪಕ್ಷಿನೋಟ 38 ...

ಸಮಾಜಕ್ಕೆ ಹೆಣ್ಣುಮಗುವಿನ ಮೌಲ್ಯದ ಅರಿವಾಗಲಿ

ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ (ಜನವರಿ 24). ಹೆಣ್ಣುಮಕ್ಕಳ ಪ್ರಾಮುಖ್ಯತೆ, ಮೌಲ್ಯವನ್ನು ಸಮಾಜ ಅರಿತು ನಡೆಯಬೇಕೆನ್ನುವುದೊಂದೇ ಎಲ್ಲ ಹೆಣ್ಣುಮಕ್ಕಳ ಆಶಯ.   ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ   ♦ ಸುಮನಾ ಲಕ್ಷ್ಮೀಶnewsics.com@gmail.com “ಹೆ ಣ್ಣುಮಗು ಬೇಕೆಂದರೂ ನಮ್ಮ ಕುಟುಂಬದಲ್ಲಿ ಹೆಣ್ಣುಮಕ್ಕಳು ಹುಟ್ಟುವುದಿಲ್ಲ. ಗಂಡುಮಕ್ಕಳೇ ಹೆಚ್ಚು ಜನಿಸುತ್ತವೆ. ಅದ್ಯಾಕೋ ಗೊತ್ತಿಲ್ಲ, ಕುಟುಂಬದ ಎಲ್ಲರಿಗೂ 2-3...

ಯಕ್ಷರಂಗದ ರಾಜ ಬಳ್ಕೂರು ಕೃಷ್ಣಯಾಜಿ

ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಹಾಗೂ ಮಣಿಪಾಲ್ ಅಕಾಡೆಮಿಯ ವರ್ಷದ ವ್ಯಕ್ತಿ ಪ್ರಶಸ್ತಿ ವಿಜೇತರಾದ ಕೃಷ್ಣಯಾಜಿ ಬಳ್ಕೂರು ಅವರು ಯಕ್ಷರಂಗದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದವರು. ಮಕ್ಕಳ ಆಶ್ರಯವಿಲ್ಲದ ಬಡ ಕಲಾವಿದರಿಗೆ ಪ್ರತಿ ವರ್ಷವೂ ಸಹಾಯಹಸ್ತ ನೀಡುವ ಕಾರಣದಿಂದ ‘ಯಾಜಿ ಯಕ್ಷಮಿತ್ರ ಬಳಗ’ ಎಂಬ ಸಂಸ್ಥೆ ಹುಟ್ಟುಹಾಕಿ ಇಂದಿಗೆ 13...

ಉದ್ಯಮಕ್ಕಿಲ್ಲ ವಯಸ್ಸಿನ ಹಂಗು

ತಮ್ಮ ಇಳಿವಯಸ್ಸಿನಲ್ಲಿ ಕಿರು ಉದ್ಯಮವೊಂದನ್ನು ಆರಂಭಿಸಿ ಯಶಸ್ವಿಯಾದ ಮಂಗಳೂರಿನ ಸರಸ್ವತಿ ಭಟ್ ಅವರ ಯಶೋಗಾಥೆಯಿದು. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಬಗೆಯ ಸಂಡಿಗೆಗಳು, ತಂಬುಳಿ ಪುಡಿಗಳನ್ನು, ಉಪ್ಪಿನಕಾಯಿಗಳನ್ನು ತಯಾರಿಸುವುದು ಇವರ ವಿಶೇಷ.   ♦ ಸಾಧಕಿ ಸರಸ್ವತಿ ಭಟ್   ♦ ಸರಯುnewsics.com@gmail.com  ನು ಗ್ಗೆಸೊಪ್ಪಿನ ಸಂಡಿಗೆ, ಒಂದೆಲಗದ...

ಇದು ಪಿಪಿಟ್ ಪಿಪಿಟ್ ಪಿಪಳೀಕ…!

ಗುಬ್ಬಿಯ ಲಕ್ಷಣಗಳನ್ನೇ ಹೋಲುವ ಪಿಪಳೀಕ, ತನ್ನ ವಿಶಿಷ್ಟ ಬಗೆಯ ಕೂಗಿನಿಂದಾಗಿ ಇಂಗ್ಲಿಷ್'ನಲ್ಲಿ ಪಿಪಿಟ್ ಎಂದೇ ಕರೆಸಿಕೊಂಡಿದೆ. ದಕ್ಷಿಣ ಏಷ್ಯಾದಲ್ಲಿ ಹದಿನಾಲ್ಕು ಬಗೆಯ ಪಿಪಳೀಕಗಳಿದ್ದು, ತೆರೆದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತೆಳು ಕಂದು ಬಣ್ಣದ ಹಾಗೂ ವಿನ್ಯಾಸದ ಇವುಗಳನ್ನು ಗುರುತಿಸುವುದೇ ಕಷ್ಟ. ದುಂಬಿಗಳು ಇವುಗಳ ಪ್ರಧಾನ ಆಹಾರವಾದರೂ ಇತರ ಕೀಟಗಳನ್ನೂ ತಿನ್ನುತ್ತವೆ.     ಪಕ್ಷಿನೋಟ 37 ...

ಸಂಕ್ರಾಂತಿ ಬದುಕಲ್ಲೂ ಬದಲಾವಣೆ ತರಲಿ

ಎಳ್ಳು-ಬೆಲ್ಲದ ಹಬ್ಬ ಮಕರ ಸಂಕ್ರಾಂತಿ. ರೈತರಿಗೆ ಸುಗ್ಗಿ ಹಬ್ಬವೂ ಹೌದು. ಈ ದಿನದಂದು ಬೆಲ್ಲ, ಎಳ್ಳು, ಕಡಲೆಬೀಜ, ಕೊಬ್ಬರಿಗಳೇ ಮನುಷ್ಯ-ಮನುಷ್ಯರನ್ನು ಬೆಸೆಯುವ ಪದಾರ್ಥಗಳು. ಎಳ್ಳನ್ನು ಹಂಚುವ ಮೂಲಕ ದುರ್ಗುಣಗಳನ್ನು ನಾಶ ಮಾಡಿ, ಉತ್ತಮ ಬದುಕಿಗೆ ಹಾರೈಸುವುದು ಇಂದಿನ ದಿನದ ಆಶಯ. ಸೂರ್ಯ ಪಥ ಬದಲಿಸಿ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು...

ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿ ಜಾಗೃತವಾಗಲಿ

ಇಂದು (ಜನವರಿ 12) ರಾಷ್ಟ್ರೀಯ ಯುವದಿನ. ಯುವಶಕ್ತಿಗೆ ಯಾವ ಅಡೆತಡೆಯೂ ಇಲ್ಲ. ಅವರಿಗೆ ಬೇಕಿರುವುದು ಮಾರ್ಗದರ್ಶನ ಮಾತ್ರ. ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಚಾನಲೈಸ್ ಮಾಡುವುದೊಂದೇ ಈಗಿರುವ ಸವಾಲು. ಹಾಗೆ ನೋಡಿದರೆ ಇದು ಯಾವತ್ತೂ ಇರುವ ಸವಾಲೇ ಸರಿ.  ♦ ಇಂದು ರಾಷ್ಟ್ರೀಯ ಯುವದಿನ  ♦ ಸುಮನಾ ಲಕ್ಷ್ಮೀಶnewsics.com@gmail.com ಅ ಲಂಕಾರಿಕ ವಸ್ತುಗಳು,...

ನಾನೇ ‘ಬಯಲಾಟದ ಸುಧನ್ವ…’

'ಬಯಲಾಟದ ಸುಧನ್ವ' ಎಂದೇ ಪ್ರಸಿದ್ಧರಾಗಿರುವ ಕಲಾವಿದ ಕೋಟ ಸುರೇಶ್. ಅನುಕರಣೆಯ ಬದಲು ತಮ್ಮ ಸ್ವಂತಿಕೆಯನ್ನು ಬೆಳೆಸಿಕೊಂಡು ಮುಂದುವರೆಯುವಲ್ಲಿ, ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಕಲಾವಿದರಿವರು. ಅಮೃತೇಶ್ವರಿ ಮೇಳದ ಪ್ರಬಂಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಕೋಟ ಸುರೇಶ್.   27   ♦ ದಿವ್ಯಾ ಶ್ರೀಧರ್ ರಾವ್newsics.com@gmail.com  ನಾ ನು ಮೂರು ವರ್ಷದ ಮಗುವಾಗಿದ್ದಾಗ ನನ್ನ...

ನಿಂತಲ್ಲಿ ನಿಲಲಾರದ ಚೇಕಡಿ ಹಕ್ಕಿಗಳು!

ನಿರಂತರ ಚಲನೆಯೇ ಈ ಹಕ್ಕಿಗಳ ವಿಶೇಷ. ಇದು ಚೇಕಡಿ ಹಕ್ಕಿ. ದಕ್ಷಿಣ ಏಷ್ಯಾದಲ್ಲಿ ಹದಿನೇಳಕ್ಕೂ ಹೆಚ್ಚು ಬಗೆಯ ಚೇಕಡಿಗಳಿವೆ. ಜಗತ್ತಿನಲ್ಲಿ 56 ಬಗೆಯ ಚೇಕಡಿಹಕ್ಕಿಗಳಿವೆ. ಕಪ್ಪು, ಬಿಳಪು ಹಾಗೂ ಹಳದಿ ಬಣ್ಣಗಳಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಕೊಂಬೆಗಳ ನಡುವೆ ಸರ್ಕಸ್‍ ಮಾಡುವಂತೆ ಓಡಾಡುವುದಕ್ಕೆ ಪ್ರಸಿದ್ಧವಾದರೂ ಹಾಡಿಗೆ ಇನ್ನೂ ಹೆಚ್ಚು ಪ್ರಸಿದ್ಧ.    ಪಕ್ಷಿನೋಟ...

‘ಅರವತ್ತರ ಅಭಿಮನ್ಯು’ ಗೋಪಾಲಾಚಾರ್

‘ಯಕ್ಷರಂಗದ ಒಂದೊಂದು ಮೆಟ್ಟಿಲನ್ನು ಮೂರು ಮೂರು ಬಾರಿ ಹತ್ತಿ ಬಂದವನಮ್ಮಾ ನಾನು’ ಎಂದು ಹೆಮ್ಮೆಯಿಂದ ಹೇಳಿಕೊಂಡವರು ಹಿರಿಯ ಕಲಾವಿದ ತೀರ್ಥಹಳ್ಳಿ ಗೋಪಾಲಾಚಾರ್. ಅಪ್ರಿಯವಾದ ಸತ್ಯವನ್ನು ನಾನು ಹೇಳುವುದಿಲ್ಲ. ಆದರೆ ಯಕ್ಷಗಾನವನ್ನು ದುರುಪಯೋಗಪಡಿಸಿಕೊಳ್ಳುವವರ ಬಗ್ಗೆ ನೋವಿದೆ. ಆ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ ಎನ್ನುತ್ತಾ ನಿಟ್ಟುಸಿರುಬಿಡುತ್ತಾರೆ ಗೋಪಾಲಾಚಾರ್. ಅವರ ನಿಟ್ಟುಸಿರಿನ ನೋವು ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ...

ಸ್ವರ್ಗದ ಹಕ್ಕಿ!

ಇದು ಸ್ವರ್ಗದ ಹಕ್ಕಿ(Asian Paradise Flycatcher). ಹೆಣ್ಣುಹಕ್ಕಿಗಳ ಮೇಲ್ಭಾಗ ಕೆಂಗಂದು ಬಣ್ಣದ್ದಾಗಿದ್ದು ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ, ತಲೆ ಕಪ್ಪು. ಗಂಡಿನಲ್ಲಿಯೂ ಹೀಗೆ ಇದ್ದರೂ ವಿಸ್ಮಯಕಾರಿ ವ್ಯತ್ಯಾಸಗಳಿವೆ. ಗಂಡಿನ ಬಾಲ ಸರಿಸುಮಾರು ಹನ್ನೆರಡು ಇಂಚಿನಷ್ಟು ಉದ್ದವಾಗಿರುತ್ತದೆ. ಇದು ಎರಡನೇ ಅಥವಾ ಮೂರನೇ ವರ್ಷ ಬಾಲ ಉದ್ದವಾಗುತ್ತದೆ. ಹೆಣ್ಣುಹಕ್ಕಿಯ ಬಾಲ ಜೀವನಪರ್ಯಂತ ಅಷ್ಟೇ ಇರುತ್ತದೆ.   ...

ಹೊಸತೆಂದರೆ ಭರವಸೆ…

ಹೊಸತೆಂದರೆ ಭರವಸೆ: ಹೊಸತೆಂದರೆ ನಿರೀಕ್ಷೆ. ಇಂತಹ ಆಶಾವಾದದ ಕಾಯುವಿಕೆಯೇ ಅಲ್ಲವೇ ನಮ್ಮ ಬದುಕನ್ನು ಸಹ್ಯಗೊಳಿಸುವಂತಹದ್ದು. ಪ್ರತೀ ವರುಷದಂತೆ ಈ ಸಲವೂ ಡಿಸೆಂಬರ್ 31, ಹಾಗೇ ಕಳೆದು ಹೋಯಿತು. ಕೂದಲ ಬುಡವನ್ನು ತುಸು ಹಣ್ಣುಗೊಳಿಸಿ, ಚರ್ಮಕ್ಕೆ ತುಸು ನಿರಿಗೆ ಮೂಡಿಸಿ ಕಾಲ ಬಂದು ಹೋದದ್ದಕ್ಕೆ ಸಹಿ ಹಾಕುವ ಪರಿ ಅದೆಷ್ಟು ಸೋಜಿಗ? ♦...

2020: ಕರ್ನಾಟಕಕ್ಕೆ ವಿಕ್ಷಿಪ್ತ, ಕರಾಳ ವರ್ಷ

2020ರಲ್ಲಿ ಕರ್ನಾಟಕ ಅನೇಕ ಏರಿಳಿತಗಳಿಗೆ ಸಾಕ್ಷಿಯಾಯಿತು. ಕೊರೋನಾ ಬಳಿಕ ಅತಿ ಹೆಚ್ಚು ಸುದ್ದಿ ಮಾಡಿದ್ದು ಮಾದಕದ್ರವ್ಯ ಜಾಲದ ಘಟನೆ. ಸ್ಯಾಂಡಲ್ ವುಡ್ ನಲ್ಲಿ ಈ ಕುರಿತು ಕೋಲಾಹಲ ಸೃಷ್ಟಿಯಾಯಿತಾದರೂ ಕೊನೆಗೆ ಎಲ್ಲವೂ ಗಪ್ ಚುಪ್. ಪಾದರಾಯನಪುರದಲ್ಲಿ ಕೋವಿಡ್ ವಾರಿಯರ್ಸ್ ಮೇಲೆ ನಡೆದ ದಾಳಿ, ಡಿಜೆ ಹಳ್ಳಿ ಕೋಮು ಗಲಭೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರೆ,...
- Advertisement -

Latest News

ಮಾನ ಹಾನಿಕರ ವರದಿಗೆ ನಿರ್ಬಂಧ: ಇಂದು ಸಚಿವರ ಅರ್ಜಿ ವಿಚಾರಣೆ

newsics.com ಬೆಂಗಳೂರು: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ರಾಜ್ಯದ ಆರು ಸಚಿವರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಬೆಂಗಳೂರಿನ...
- Advertisement -

ಐಬೀಸು!

ಐಬಿಸ್‍ ಹಕ್ಕಿ ಬುದ್ಧಿವಂತಿಕೆಯ ಸಂಕೇತ ಎಂದೇ ಈಜಿಪ್ಷಿಯನ್ನರು ನಂಬಿದ್ದಾರೆ. ಈಜಿಪ್ಷಿಯನ್ನರ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಹಕ್ಕಿ ಪವಿತ್ರ ಐಬಿಸ್ ಎಂದೇ ಪ್ರಸಿದ್ಧಿ. ಕ್ಷಿಣ ಏಷ್ಯಾದಲ್ಲಿ ಕಂಡುಬರುವ ಮೂರೂ ಐಬೀಸುಗಳು ಕರ್ನಾಟಕದಲ್ಲಿ...

ಧ್ಯಾನಕ್ಕೆ ಕೈಮರ ಬಕ ಪಕ್ಷಿ!

ದಕ್ಷಿಣ ಏಷ್ಯಾದಲ್ಲಿ ಬಕಪಕ್ಷಿಗಳು ಮತ್ತು ಬೆಳ್ಳಕ್ಕಿಗಳಲ್ಲಿ 20 ಪ್ರಭೇದಗಳು ಕಂಡುಬರುತ್ತವೆ. ಜಾಗತಿಕವಾಗಿ 64 ಇವೆ. ತೆಳುಬೂದು, ಬಿಳಿತಲೆಯ ದೊಡ್ಡಗಾತ್ರದ ಹಕ್ಕಿ. ತಲೆಯ ಮೇಲೆ ಕಪ್ಪುಪಟ್ಟಿಯುಂಟು. ಗಂಟಲ ಮೇಲೆ ಕಪ್ಪು ಇಳಿಗೆರೆಗಳಿರುತ್ತವೆ....

ಗಂಡು-ಹೆಣ್ಣು ಹೊಂದಿಕೊಂಡು…

ಇಂದು ವಿಶ್ವ ವಿವಾಹ ದಿನ (ಫೆಬ್ರವರಿ ಎರಡನೇ ಭಾನುವಾರ). ಪತಿ-ಪತ್ನಿಯರು ತಮ್ಮ ಬಾಂಧವ್ಯ ನೆನಪಿಸಿಕೊಳ್ಳಲು ಲಭ್ಯವಾದ ಮತ್ತೊಂದು ದಿನ. ಮದುವೆಯ ವಾರ್ಷಿಕೋತ್ಸವ ಹೊರತುಪಡಿಸಿ ಮತ್ತೊಮ್ಮೆ ಪ್ರೀತಿಯಿಂದ ಪರಸ್ಪರರನ್ನು ಗೌರವಿಸುತ್ತ, ಅರಿತುಕೊಂಡು...

ಹೆರಿಗೆಗೆ ಬಂದ ಹೆಜ್ಜಾರ್ಲೆ!

ಹೆಜ್ಜಾರ್ಲೆಗಳು ದೊಡ್ಡಗಾತ್ರದ ಹಕ್ಕಿಗಳು. ದೂರದೂರಿಂದ ಕೊಕ್ಕರೆ ಬೆಳ್ಳೂರಿಗೆ ಬಂದು ಮರಿ ಮಾಡಿಕೊಂಡು ಹೋಗುತ್ತವೆ! ದೊಡ್ಡಗಾತ್ರದ ನಿಸ್ಸೀಮ ಹಾರುವ ಹಾಗೂ ಈಜುವ ಪಕ್ಷಿಯಿದು.     ಪಕ್ಷಿನೋಟ 41    ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು,...
error: Content is protected !!